Venus Transit: 2025ರ ಆರಂಭದಲ್ಲಿ ಶುಕ್ರ ಸಂಕ್ರಮಣ.. ಈ 3 ರಾಶಿಯವರಿಗೆ ಮಾಲವ್ಯ ರಾಜಯೋಗ! ಇನ್ನು ಮುಂದೆ ಇವರು ಮುಟ್ಟಿದ್ದೆಲ್ಲಾ ಚಿನ್ನ
Venus Transit: 2025 ನೇ ಸಾಲಿನ ಆರಂಭದಲ್ಲಿ ಎಂದರೆ, ಜನವರಿಯಲ್ಲಿ ಶುಕ್ರನು ಮೀನ ರಾಶಿಗೆ ಪ್ರವೇಶಸಲಿದ್ದಾನೆ. ಹೀಗೆ ರಾಶಿಗೆ ಪ್ರವೇಶ ಮಾಡುವ ಮೂಲಕ ಈ ರಾಶಿಯ ಮೇಲೆ ಪ್ರಭಾವ ಬೀರಲಿದ್ದಾನೆ.
ಒಂಬತ್ತು ಹ್ರಹಗಳ ಪೈಕಿ ಶುಕ್ರ ಗ್ರಹ ಅತ್ಯಂತ ಶ್ರೀಮಂತವಾದ್ದು. ಶುಕ್ರನು ಸಂಪತ್ತು, ಸಮೃದ್ದಿ ಹಾಗು ಪ್ರೀತಿಯ ಅಧಿಪತಿ. ಶುಕ್ರನು ತಿಂಗಳಿಗೊಮ್ಮೆ ತನ್ನ ಸ್ಥಾನವನ್ನು ಬದಲಿಸುವ ಮೂಲಕ ಎಲ್ಲಾ ರಾಶಿಯವರು ಮೇಲೂ ಪರಿಣಾಮ ಬೀರುತ್ತಾನೆ.
2025ರ ಜನವರಿ ತಿಂಗಳಿನಲ್ಲಿ ಶುಕ್ರನು ಮೀನ ರಾಶಿಗೆ ಪ್ರವೇಶಿಸಿ ಈ ರಾಶಿಯವರ ಮೇಲೆ ಅಪಾರವಾದ ಪರಿಣಾಮ ಬೀರಲಿದ್ದಾನೆ. ಅಷ್ಟೆ ಅಲ್ಲ ಮೀನ ರಾಶಿಯ ಹೊರತಾಗಿ ಹಲವು ರಾಶಿಗಳಿಗೆ ಶುಕ್ರ ಸಂಕ್ರಮಣದಿಂದ ಮಾಳವೀಯ ರಾಜಯೋಗ ರದುರಾಗಲಿದೆ. ಹಾಗಾದರೆ ಆ ರಾಶಿಗಲು ಯಾವುದು? ತಿಲಿಯಲು ಮುಂದೆ ಓದಿ...
ವೃಷಭ ರಾಶಿ 2025 ರಲ್ಲಿ ಶುಕ್ರನು ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ, ನಿಮ್ಮ ರಾಶಿಯ 11 ನೇ ಮೆನಗೆ ಪ್ರವೇಶ ಮಾಡುವ ಮೂಲಕ ಶುಕ್ರನು ನಿಮಗೆ ರಾಜಜಯೋಗವನ್ನು ಹೊತ್ತು ತರಲಿದ್ದಾನೆ. ಶುಕ್ರನ ಪ್ರವೇಶದಿಂದ ಈ ರಾಶಿಯವರು, ಈ ವರ್ಷ ಹೊಸ ಮನೆ ಖರೀದಿಸುವ ಯೋಗ ಇದೆ.
ಮೀನ ಶುಕ್ರನು ಮೀನ ರಾಶಿಯಲ್ಲಿ 1 ನೇ ಮನೆಗೆ ಪ್ರವೇಶ ಮಾಡಲಿದ್ದಾನೆ, ಆದ್ದರಿಂದ ಈ ವರ್ಷ ಮೀನಾ ರಾಶಿಯವರಿಗೆ ಉತ್ತಮವಾಗಿ ಇರಲಿದೆ. ಶುಕ್ರನ ಸಂಕ್ರಮಣದಿಂದ ನಿಮ್ಮ ಈ ವ್ರ್ಷ ಸುಕಮಯವಾಗಿ ಸಾಗಲಿದೆ.
ಧನು ರಾಶಿ ಧನು ರಾಶಿಯಲ್ಲಿ ಶುಕ್ರನು ನಾಲ್‌ಕನೇ ಮನೆಗೆ ಪ್ರವೇಶಿಸಲಿದ್ದಾನೆ. ಇದರಿಂದ 2025 ನೇ ಸಾಲಿನಲ್ಲಿ ಧನು ರಾಶಿಯವರಿಗೆ ರಾಜಯೋಗ ಪ್ರಾಪ್ತಿಯಾಗಲಿದೆ. ಒಳ್ಳೆಯ ವಿಷಯಗಳು ಅಷ್ಟೆ ಅಲ್ಲದೆ ಈ ವರ್ಷ ನೀವು ಹಲವಾರು ಐಷಾರಾಮಿ ವಸ್ತುಗಳನ್ನು ಖರೀದಿಸಲಿದ್ದೀರಿ. ಆಸ್ತಿಯ ವಿಚಾರವಾಗಿ ಎದುರಾದ ಎಲ್ಲಾ ಸಮಸ್ಯೆಗಳು ಕೂಡ ಈ ವರ್ಷ ದೂರವಾಗಲಿದೆ.