Shukra Gochar: ತಿಂಗಳಾಂತ್ಯದವರೆಗೆ ಈ ರಾಶಿಯವರಿಗೆ ರಾಜ ವೈಭೋಗ, ಸಂಪತ್ತಿಗಿಲ್ಲ ಕೊರತೆ
ಜುಲೈ 07ರಂದು ಕರ್ಕ ರಾಶಿಗೆ ಪದಾರ್ಪಣೆ ಮಾಡಿರುವ ಐಷಾರಾಮಿ ಜೀವನಕಾರಕ ಶುಕ್ರ 31 ಜುಲೈ 2024 ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ.
ಈ ಅವಧಿಯಲ್ಲಿ ಕೆಲವು ರಾಶಿಯವರಿಗೆ ಶುಕ್ರ ದೆಸೆಯಿಂದ ಅವರ ಬಾಳಿನ ಭಾಗ್ಯದ ಜ್ಯೋತಿ ಬೆಳಗಲಿದ್ದು, ಅಪಾರ ಸಂಪತ್ತು ಕೈ ಸೇರಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಶುಕ್ರ ದೆಸೆಯಿಂದ ಅಪಾರ ಸಂಪತ್ತಿನ ಒಡೆಯರಾಗುವಿರಿ. ಬೇರೆಡೆ ಸಿಲುಕಿರುವ ಹಣ ಕೈ ಸೇರಲಿದ್ದು ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಪ್ರೇಮ ಸಂಬಂಧವೂ ಸುಮಧುರವಾಗಿರಲಿದೆ.
ಶುಕ್ರನ ಕೃಪೆಯಿಂದ ಸಂತೋಷದಾಯಕವಾದ ಕೌಟುಂಬಿಕ ಜೀವನವನ್ನು ಅನುಭವಿಸುವಿರಿ. ಪೂರ್ವಜರ ಸಂಪತ್ತಿನಿಂದ ಅದೃಷ್ಟ ಖುಲಾಯಿಸಲಿದೆ.
ಜೀವನದಲ್ಲಿ ಬಹು ಆಯಾಮಗಳಲ್ಲಿ ಸಂತೋಷವನ್ನು ಕಾಣುವಿರಿ. ದಾಂಪತ್ಯ ಜೀವನ ಆಹ್ಲಾದಕರವಾಗಿರುತ್ತದೆ. ವ್ಯಾಪಾರ ವರ್ಗದವರು ಭಾರೀ ಧನ ಲಾಭವನ್ನು ನಿರೀಕ್ಷಿಸಬಹುದು. ಉದ್ಯೋಗಸ್ಥರಿಗೆ ಬಡ್ತಿ ಭಾಗ್ಯ.
ಶುಕ್ರ ದೆಸೆಯಿಂದ ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗಲಿದ್ದು, ರಾಜ ವೈಭೋಗವನ್ನು ಅನುಭವಿಸುವಿರಿ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸಮಯ. ವ್ಯಾಪಾರದಲ್ಲಿ ಪ್ರಗತಿ, ಧನ ಮೂಲ ವೃದ್ಧಿ ಆಗಲಿದೆ.
ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಕಡಿಮೆಯಾಗಿ ದಾಂಪತ್ಯ ಗಟ್ಟಿಯಾಗಲಿದೆ. ಬೇರೆಡೆ ಸಿಲುಕಿರುವ ಹಣ ನಿಮ್ಮ ಕೈ ಸೇರಲಿದೆ. ಅನಿರೀಕ್ಷಿತ ಧನಲಾಭವು ಹಣಕಾಸಿನ ಸ್ಥಿತಿಯನ್ನು ಸುಧಾರಿಸಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.