ಈ 3 ರಾಶಿಗಳ ಮೇಲೆ ಹಣದ ಮಳೆ ಸುರಿಸುವ ಶುಕ್ರ.. ಹೊಳೆಯಲಿದೆ ಅದೃಷ್ಟ, ಕಳೆಯಲಿದೆ ಕಷ್ಟ..ಕೋಟ್ಯಾಧಿಪತಿ ಆಗೋದು ಖಂಡಿತ!
ಶುಕ್ರನು ಇತ್ತೀಚೆಗೆ ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಮಕರ ರಾಶಿಗೆ ಶುಕ್ರ ಸಂಚಾರವು ಕೆಲವು ರಾಶಿಗಳ ಜನರ ಅದೃಷ್ಟ ಬೆಳಗಿಸಲಿದೆ. ಶುಕ್ರ ಗೋಚಾರ ಈ ರಾಶಿಗಳಿಗೆ ಕೀರ್ತಿ, ಧನ, ಸಂಪತ್ತನ್ನು ನೀಡಲಿದೆ.
ಶುಕ್ರ ದೆಸೆ ವ್ಯಕ್ತಿಯ ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿದೆ. ಕಡು ಬಡವ ಶ್ರೀಮಂತನಾಗುವಂತಹ ಯೋಗವನ್ನು ಸೃಷ್ಟಿಸುವ ಶಕ್ತಿ ಶುಕ್ರನಿಗಿದೆ. ಆದ್ದರಿಂದಲೇ ಶುಕ್ರ ಯಾರ ಜಾತಕದಲ್ಲಿ ಬಲವಾಗಿರುವನೋ ಅವರು ರಾಜರಂತೆ ಜೀವನ ನಡೆಸುವರು.
ತುಲಾ ರಾಶಿ: ನಿಮ್ಮ ಸಂತೋಷವನ್ನು ದ್ವಿಗುಣಗೊಳ್ಳುತ್ತದೆ. ನೀವು ಐಷಾರಾಮಿ ಜೀವನವನ್ನು ನಡೆಸುತ್ತೀರಿ. ನಿಮ್ಮಲ್ಲಿ ಧನಾತ್ಮಕತೆ ಹೆಚ್ಚುತ್ತದೆ. ಮನಸ್ಸಿಗೆ ನೆಮ್ಮದಿ ಸಿಗಲಿದೆ. ಉದ್ಯೋಗಿಗಳಿಗೆ ಸ್ಥಗಿತಗೊಂಡ ಬಡ್ತಿ ದೊರೆಯುತ್ತದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ಕಟಕ ರಾಶಿ: ಪ್ರೀತಿ ಯಶಸ್ವಿಯಾಗುತ್ತದೆ. ವ್ಯಾಪಾರಸ್ಥರಿಗೆ ಲಾಭವಾಗಲಿದೆ. ನೀವು ಸ್ಥಿರ ಆಸ್ತಿಗಳನ್ನು ಸಹ ಖರೀದಿಸುತ್ತೀರಿ. ಶುಕ್ರದೆಸೆ ನಿಮ್ಮ ಸಂಪತ್ತನ್ನು ಹೆಚ್ಚಿಸುತ್ತದೆ. ಆದರೆ ನೀವು ಉದ್ವೇಗವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಉತ್ತಮ.
ಮೇಷ ರಾಶಿ: ವ್ಯವಹಾರದಲ್ಲಿ ಉತ್ತಮ ಲಾಭ ಬರುವುದು. ನಿಮ್ಮ ಅದೃಷ್ಟದ ಬಾಗಿಲು ತೆರೆಯಲಿದೆ. ಇದರಿದ ಆರ್ಥಿಕವಾಗಿ ಬಲಾಢ್ಯರಾಗುವಿರಿ. ಶಿಕ್ಷಣ ಕ್ಷೇತ್ರದವರಿಗೆ ಈ ಸಮಯ ಅನುಕೂಲಕರವಾಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮತ್ತು ಧಾರ್ಮಿ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.