ಇನ್ನೊಂದು ವಾರದಲ್ಲಿ ಈ ರಾಶಿಯವರಿಗೆ ಶುಕ್ರದೆಸೆ !ಮಹಾ ಲಕ್ಷ್ಮೀ ದಯೆಯಿಂದ ಕೈ ಇಟ್ಟಲೆಲ್ಲಾ ಹಣ ! ಹೋದಲೆಲ್ಲಾ ಯಶಸ್ಸು

Fri, 28 Jun 2024-8:33 am,

ಜ್ಯೋತಿಷ್ಯದಲ್ಲಿ ಶುಕ್ರನಿಗೆ ವಿಶಿಷ್ಟ ಸ್ಥಾನ ನೀಡಲಾಗಿದೆ.ಲೌಕಿಕ ಆನಂದ,ಸಂತೋಷ, ಸಂಪತ್ತು,ಹಣದ ಹರಿವು,ಸೌಂದರ್ಯ ಮತ್ತು ಪ್ರೀತಿಯ ಅಂಶವಾಗಿ ಶುಕ್ರನನ್ನು ನೋಡಲಾಗುತ್ತದೆ.  

ಇನ್ನೊಂದು ವಾರದಲ್ಲಿ ಅಂದರೆ ಜುಲೈ ೭ ರಿಂದ ಶುಕ್ತ ತನ್ನ ರಾಶಿಯನ್ನು ಬದಲಿಸುವ ಮೂಲಕ ಕರ್ಕ ರಾಶಿಯನ್ನು ಪ್ರವೆಶಿಸಲಿದ್ದಾನೆ.ಇದು ಕೆಲವು ರಾಶಿಯವರ ಜೀವನದ ದಿಕ್ಕನ್ನೇ ಬದಲಿಸಲಿದೆ.   

ಆದಾಯ ಹೆಚ್ಚಿಸಲು ಹೊಸ ಅವಕಾಶಗಳಿವೆ.ಇಲ್ಲಿವರೆಗೆ ನೀವು ಅನುಭವಿಸುತ್ತಿದ್ದ ಕಷ್ಟ  ನಷ್ಟಗಳು ನಿವಾರಣೆಯಾಗಳಿವೆ.ಇನ್ನೇನಿದ್ದರೂ ನಿಮ್ಮದು ಯಶಸ್ಸಿನ ಹಾದಿ.ನಿಮ್ಮ ಕುಟುಂಬದೊಂದಿಗೆ ಐಷಾರಾಮಿ ಜೀವನ ನಡೆಸುವ ಕಾಲ ಸನ್ನಿಹಿತವಾಗಿದೆ.   

ಸಮಾಜದಲ್ಲಿ ಕಳೆದು ಹೋಗಿರುವ ಗೌರವ ಮತ್ತು ಘನತೆ ಮರಳಿ ದೊರೆಯಲಿದೆ.ಉದ್ಯೋಗದಲ್ಲಿರುವವರಿಗೆ ಬಡ್ತಿ ಮತ್ತು ವೇತನ ಹೆಚ್ಚಳವಾಗಲಿದೆ.ಈ ಅವಧಿಯಲ್ಲಿ ಉತ್ತಮ ಲಾಭದ ಅವಕಾಶಗಳು ಲಭ್ಯವಾಗುತ್ತವೆ.ಬಹಳ ದಿನಗಳಿಂದ ಬಾಕಿಯಿದ್ದ ಕೆಲಸಗಳು ಈಗ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. 

ತುಲಾ ರಾಶಿಯವರಿಗೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ.ಉದ್ಯೋಗಸ್ಥರಿಗೆ ಕೆಲಸದಲ್ಲಿ ಪ್ರಗತಿ ಮತ್ತು ಆದಾಯದಲ್ಲಿ ಹೆಚ್ಚಳವಾಗುತ್ತದೆ.ಮದುವೆಗಾಗಿ ಕಾಯುತ್ತಿರುವ ತುಲಾ ರಾಶಿಯವರಿಗೆ ಮದುವೆ ನಿಶ್ಚಿತವಾಗುವುದು ಖಂಡಿತಾ  

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee ಮಾಧ್ಯಮವು ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link