90 Bidi Manig Nadi: ಕುಡುಕರಿಗೆ ಬುದ್ದಿವಾದ ಹೇಳಲು ರೆಡಿಯಾಗಿದ್ದಾರೆ ʼ90 ಬಿಡಿ ಮನೀಗ್ ನಡಿʼ ಚಿತ್ರ ತಂಡ..!

Tue, 27 Jun 2023-12:12 pm,

ಸದ್ಯದಲ್ಲೇ ತೆರೆ ಮೇಲೆ ಹಿರಿಯ ನಟ ವೈಜನಾಥ್ ಅಭಿನಯದ  ʼ90 ಬಿಡಿ ಮನೀಗ್ ನಡಿʼ ಸಿನಿಮಾ

ಸಿನಿಮಾವನ್ನು ಉಮೇಶ್ ಬಾದರದಿನ್ನಿ ಹಾಗೂ  ನಾಗರಾಜ್ ಅರೆಹೊಳೆ  ನಿರ್ದೇಶನ ಮಾಡಿದ್ದಾರೆ.

ಅನೇಕ ಸಿನಿಮಾ ಹಾಡುಗಳು ಕುಡುಕರ ವೇದನೆ ಒಳಗೊಂತೆ ಸಿನಿಮಾಗಳು ಬಂದಿವೆ

ಆದರೆ "90 ಬಿಡಿ ಮನೀಗ್ ನಡಿ ಚಿತ್ರ ವು ಕುಡಕರಿಗೆ ಬುದ್ದಿ ಹೇಳುವ ಚಿತ್ರವಾಗಿದೆ

70 ರ ವಯಸ್ಸಿನಲ್ಲೂ ಅದೇ ಹುಮಸ್ಸು ಇರುವ ರಾಷ್ಟ್ರಪ್ರಶಸ್ತಿ ವಿಜೇತ ನಟ ವೈಜನಾಥ್ ಇದೀಗ 500ನೇ ಚಿತ್ರದಲ್ಲಿ ನಟನೆ 

ಸದ್ಯ  ಸಿನಿಮಾದ ನೋಡಿದ ಬಳಿಕ ಪ್ರೇಕ್ಷಕರ ಅನಿಸಿಕೆ ಏನೆಂಬುವುದನ್ನು ತಿಳಿಯಲು ಚಿತ್ರತಂಡ ಕಾಯುತ್ತಿದೆ.

ಈ ಚಿತ್ರ  ಜೂನ್ 29 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ಬಿರಾದಾರ್, ಅಭಯ್, ಪ್ರೀತು ಪೂಜಾ‌, ನೀತಾ, ಆರ್ ಡಿ ಬಾಬು, ವಿವೇಕ್ ಹೊಸಕೋಟೆ, ಮುರುಳಿ ಸೇರಿದಂತೆ ಅನೇಕರು ನಟಿಸಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link