Actress Leelavati: ಹಿರಿಯ ನಟಿ ಲೀಲಾವತಿ ಕುಶಲ ಕ್ಷೇಮ ವಿಚಾರಿಸಿದ ಚಿತ್ರರಂಗ ಕಲಾವಿದರ ದಂಡು !

Thu, 01 Jun 2023-2:40 pm,

ಹಿರಿಯ ನಟಿಯ ಆರೋಗ್ಯ ಸರಿ ಇಲ್ಲದ ಕಾರಣ, ಚಿತ್ರರಂಗದ ಕಲಾವಿದರ ದಂಡು ಹಿರಿಯ ನಟಿಯ ಮನೆಗೆ ಭೇಟಿ ನೀಡಿ ಕುಶಲ ಕ್ಷೇಮ ವಿಚಾರಿಸಿದ್ದಾರೆ. 

ಆ ವೇಳೆ ಹಿರಿಯ ನಟಿ ಲೀಲಾವತಿಯಂತೆ ನಟನೆ ಅನುಕರಣೆ ಮಾಡಿದ ನಟ ಶ್ರೀಧರ್

ಸಿನಿಮಾ ರಂಗದಿಂದ ದೂರ ಉಳಿದಿದ್ದವರೆಲ್ಲಾರನ್ನು ಈ ಮೂಲಕ ನೋಡುವಂತಾಯಿತು.

ಲೀಲಾವತಿ  ನಟಿ ಗಿರಿಜಾ ಲೋಕೆಶ್ ಸೇರಿದಂತೆ ಅನೇಕರು ಆಗಮಿಸಿದ್ದರು

ಹಿರಿಯ ನಟ ಶ್ರೀನಾಥ್, ನಟ ಸುಂದರ್ ರಾಜ್ ಪತ್ನಿ ಪ್ರಮೀಳಾ ಇತರರು ಲೀಲಾವತಿ ಆರೋಗ್ಯ ವಿಚಾರಿಸಿದ್ದಾರೆ.

ಹಿರಿಯ ನಟಿ ಲೀಲಾವತಿ ಕೆಲವು ದಿನಗಳಿಂದ ವಯೋಸಹಜ ಕಾಯಿಲೆ ಬಳಲುತ್ತಿರುವುದರಿಂದ ಎಲ್ಲಾ ಕಾರ್ಯಕ್ರಮದಿಂದ ದೂರ ಉಳಿದಿದ್ದರು.  ಹೀಗಾಗಿ ಈ ವೇಳೆ ನಟಿ ಮನೆಗೆ ಭೇಟಿ ನೀಡಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link