ಗಂಡಸರ ಶಕ್ತಿ 2 ನಿಮಿಷ ಅಂತ ಹಾಸ್ಯ ಮಾಡಿದ್ದ ಈ ನಟಿಯ ಡೇಟಿಂಗ್‌ ಲಿಸ್ಟ್‌ ತುಂಬಾ ದೊಡ್ಡದು..! ಶಾಕ್‌ ಆಗ್ತೀರಾ.. ಪಟ್ಟಿ ನೋಡಿದ್ರೆ

Fri, 13 Sep 2024-8:34 pm,

‘ಸೂರ್ಯಕಾಂತಿ’ ಎಂಬ ಚಿತ್ರದ ಮೂಲಕ ರೆಜಿನಾ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ತಮ್ಮ ಮೊದಲ ಸಿನಿಮಾದಿಂದಲೇ ಜನಪ್ರಿಯತೆ ಗಳಿಸಿದರು. ತೆಲುಗಿನಲ್ಲಿಯೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.  

ತಮಿಳಿನಲ್ಲಿಯೂ ಕ್ರೇಜ್‌ ಹೊಂದಿರುವ ರೆಜಿನಾ, ಸೆಲ್ವರಾಘವನ್ ನಿರ್ದೇಶನದ ‘ನೆಂಜಂ ಮರಪ್ಪತ್ತಿಲ್ಲೈ’ ಚಿತ್ರದಲ್ಲಿ ನಟಿಸಿದ್ದಾರೆ. ಇದಲ್ಲದೇ ಚಕ್ರ, ತಲವಿ, ಕಾಂಚನ 3, ಕಣ್ಣಪ್ಪನ್ ಸೇರಿದಂತೆ ಹಲವು ಚಿತ್ರಗಳಲ್ಲಿ ವಿಶಾಲ್ ಕಾಣಿಸಿಕೊಂಡಿದ್ದಾರೆ.  

ಬಾಲಿವುಡ್‌ಗೂ ಎಂಟ್ರಿ ಕೊಟ್ಟಿರುವ ಸುಂದರಿ, 'ಏಕ್ ಲಟ್ಕಿ ಕೋ ದೇಕೋ ತೋ ಐಸಾ ಲಗಾ' ಸಿನಿಮಾದಲ್ಲಿ ಸೋನಮ್ ಕಪೂರ್ ಜೊತೆಯಲ್ಲಿ ಅಭಿನಯಿಸಿದ್ದಾರೆ. ಸಲಿಂಗಕಾಮಿ ಕಥೆಯ ಸುತ್ತ ಸುತ್ತುವ ಈ ಸಿನಿಮಾ ಸಾಕಷ್ಟು ವಿವಾದ ಸೃಷ್ಟಿಸಿತು.  

ಚೆನ್ನೈ ಹುಡುಗಿ ರೆಜಿನಾ ಸ್ಟಾರ್‌ ನಾಯಕಿಯಾದ ದಾರಿ ಅಷ್ಟು ಸುಲಭವಾಗಿಲ್ಲ. ನಟಿ ಹಲವಾರು ಸವಾಲುಗಳನ್ನು ಎದುರಿಸಿ ಈ ಹಂತಕ್ಕೆ ಬಂದಿದ್ದಾರೆ. ಸಧ್ಯ ನಟಿ  ತಲಾ ಅಜಿತ್ ಅಭಿನಯದ ವಿಡಾತಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.  

ಯಾವ ನಟರೊಂದಿಗೂ ಗಾಸಿಪ್‌ನಲ್ಲಿ ಭಾಗಿಯಾಗದ ರೆಜಿನಾ ಇತ್ತೀಚಿಗೆ ತಾವು ‘ಸಂಬಂಧ’ದಲ್ಲಿ ಇದ್ದೇನೆ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.  

ಇತ್ತೀಚಿನ ಸಂದರ್ಶನವೊಂದರಲ್ಲಿ, ರೆಜಿನಾ ತಾನು ಹಲವಾರು 'ಸಂಬಂಧಗಳನ್ನು' ಹೊಂದಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ತಾವು 'ಸಿರೀಯಲ್‌ ಡೇಟರ್' ಎಂದು ಬಹಿರಂಗಪಡಿಸಿದ್ದಾರೆ.   

33 ವರ್ಷ ವಯಸ್ಸಿನ ರೆಜಿನಾ ಇನ್ನೂ ಮದುವೆಯಾಗಿಲ್ಲ ಎಂಬುದು ಗಮನಾರ್ಹ.. ಲವ್‌ ಸಂಬಂಧಗಳೂ ಇಲ್ಲ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link