Vidya Balan : ʼಡರ್ಟಿ ಪಿಕ್ಚರ್ʼ ಶೇರ್ ಮಾಡಿದ ವಿದ್ಯಾ ಬಾಲನ್..! ಪೆಪರ್ ಓದಿದ್ದು ಆಗಿದ್ರೆ ಪಕ್ಕಕ್ಕಿಡಿ ಎಂದ ನೆಟ್ಟಿಗರು
ವಿದ್ಯಾ ನ್ಯೂಡ್ ಫೋಟೋವೊಂದು ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ನ್ಯೂಸ್ ಪೇಪರ್ ನಿಂದ ತಮ್ಮ ಸೌಂದರ್ಯವನ್ನು ಮುಚ್ಚಿಕೊಂಡ ಬೆಡಗಿಯ ಹಾಟ್‌ನೆಸ್ ಲುಕ್ ಸಖತ್ತಾಗಿದೆ.
ಈ ಫೋಟೋವನ್ನು ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಕ್ಲಿಕ್ ಮಾಡಿದ್ದಾರೆ.
ʼದಿ ಡರ್ಟಿ ಪಿಕ್ಚರ್ʼ ನೋಡಿದ ವಿದ್ಯಾ ಬಾಲನ್ ಪ್ಯಾನ್ಸ್ ಶಾಕ್ ಆಗಿದ್ದಾರೆ.
ಒಂದು ಕೈಯಿಂದ ನ್ಯೂಸ್ ಪೇಪರ್ ಮತ್ತೊಂದು ಕೈಲಿ ಕಾಫಿ ಮಗ್ ಹಿಡಿದು ವಿದ್ಯಾ ಕ್ಯಾಮರಾಗೆ ಫೋಸ್ ಕೊಟ್ಟಿದ್ದಾರೆ.
ಹೀಲ್ಸ್ ಧರಿಸಿ, ಸನ್ ಗ್ಲಾಸ್ ಹಾಕಿದ ಗ್ಲಾಮರಸ್ ಗೊಂಬೆಯ ಫೋಟೋಗೆ ನೆಟ್ಟಿಗರು ಫಿದಾ ಆಗಿದ್ದು, ಪೇಪರ್ ಓದುವುದು ಮುಗಿದಿದ್ರೆ ಪಕ್ಕಕ್ಕಿಡಿ ಅಂತ ಕಿಚಾಯಿಸಿದ್ದಾರೆ.