ವಿಜಯ್ ದೇವರಕೊಂಡ ತಾಯಿ ಈ ಖ್ಯಾತ ನಟಿ.. ರಶ್ಮಿಕಾ ಮಂದಣ್ಣ ಜೊತೆಯೂ ನಟಿಸಿದ್ದಾರೆ ಗೊತ್ತೇ !!
ವಿಜಯ್ ದೇವರಕೊಂಡ ತಾಯಿ ಕೂಡ ಒಬ್ಬ ನಟಿಯಾಗಿದ್ದಾರೆ ಎಂಬ ಸಂಗತಿ ಕೆಲವೇ ಕೆಲವು ಜನರಿಗೆ ತಿಳಿದಿದೆ.
ವಿಜಯ್ ದೇವರಕೊಂಡ ತಾಯಿ ಹೆಸರು ಮಾಧವಿ ದೇವರಕೊಂಡ. ಮಾಧವಿ ದೇವರಕೊಂಡ ಸಹ ಒಬ್ಬ ನಟಿಯಾಗಿದ್ದಾರೆ.
ಮಾಧವಿ ದೇವರಕೊಂಡ ಅವರು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಟನೆಯ ಸಿನಿಮಾದಲ್ಲಿ ನಟಿಸಿದ್ದಾರೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಟನೆಯ ಹಿಟ್ ಸಿನಿಮಾ ಡಿಯರ್ ಕಾಮ್ರೇಡ್.
ಡಿಯರ್ ಕಾಮ್ರೇಡ್ ಸಿನಿಮಾದ ದೃಶ್ಯವೊಂದರಲ್ಲಿ ವಿಜಯ್ ದೇವರಕೊಂಡ ತಾಯಿ ಮಾಧವಿ ದೇವರಕೊಂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಜಯ್ ಅಮ್ಮ ಮಾಧವಿ ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ಕಾಲೇಜು ಉಪನ್ಯಾಸಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕೆಲವೇ ಸೆಕೆಂಡುಗಳ ಹೊತ್ತಿಗೆ ಮಾಧವಿ ದೇವರಕೊಂಡ ಬಂದು ಹೋಗುತ್ತಾರೆ. ಅದಕ್ಕಾಗಿಯೇ ಅವರನ್ನು ಗುರುತಿಸಲು ಬಹುತೇಕರಿಗೆ ಸಾಧ್ಯವಾಗಿಲ್ಲ.