Vijay Deverakonda : ವಿಜಯ್ ದೇವರಕೊಂಡ ಸ್ಟ್ರೀಟ್ ಫ್ಯಾಶನ್ ಲುಕ್‌ಗೆ ಫ್ಯಾನ್ಸ್ ಫಿದಾ!
ವಿಜಯ್ ದೇವರಕೊಂಡ ಸ್ಟ್ರೀಟ್ ಫ್ಯಾಶನ್ ಲುಕ್‌ಗೆ ಅನೇಕ ಹುಡುಗಿಯರು ಫಿದಾ ಆಗಿದ್ದಾರೆ.
ಅಷ್ಟೇ ಅಲ್ಲ ಹುಡುಗರು ಕೂಡ ವಿಜಯ್ ಲುಕ್ ಅನ್ನು ಕಾಪಿ ಮಾಡಿ ಹುಡುಗಿಯರನ್ನು ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಾರೆ.
ವಿಜಯ್ ದೇವರಕೊಂಡ ಬೋಲ್ಡ್ ಫ್ಯಾಷನ್‌ಗೆ ಹೆಸರುವಾಸಿ. ವಿಜಯ್ ಅವರ ಸ್ಟೈಲಿಶ್ ಲುಕ್ ಎಷ್ಟು ಜನಪ್ರಿಯವೋ, ಅಷ್ಟೇ ಜನಪ್ರಿಯ ಅವರ ಚಪ್ಪಲಿಗಳು.
ಅವರ ಎಕ್ಸ್‌ಪ್ರೆಶನ್‌ಗಳು ಎಲ್ಲರ ಗಮನವನ್ನು ಸೆಳೆಯುತ್ತವೆ.
ತಮ್ಮ ಲುಕ್ ಮತ್ತು ಅಭಿನಯದಿಂದ ಸಾಕಷ್ಟು ಜನರ ಮನಗೆದ್ದಿದ್ದಾರೆ ವಿಜಯ್ ದೇವರಕೊಂಡ.