Vijay Devarakonda : ಅಪ್ಪು ಸಮಾಧಿಗೆ ನಟ ವಿಜಯ್ ದೇವರಕೊಂಡ ಪುಷ್ಪ ನಮನ
ಕಂಠೀರವ ಸ್ಟುಡಿಯೋಗೆ ಆಗಮಿಸಿದ ನಟ ವಿಜಯ್ ದೇವರಕೊಂಡ
ಪುನೀತ್ ರಾಜ್‌ಕುಮಾರ್ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ನಟ ವಿಜಯ್ ದೇವರಕೊಂಡ
ಅಪ್ಪು ಸಮಾಧಿ ಜೊತೆ ಪಾರ್ವತಮ್ಮ ರಾಜ್ ಕುಮಾರ್ ಮತ್ತು ರಾಜ್ ಕುಮಾರ್ ಸಮಾಧಿಗೂ ನಮನ
ಲೈಗರ್ ಚಿತ್ರದ ಪ್ರೊಮೋಷನ್‌ಗಾಗಿ ಬೆಂಗಳೂರಿಗೆ ಆಗಮಿಸಿದ ನಟ ವಿಜಯ್ ದೇವರಕೊಂಡ, ಆಗಸ್ಟ್ 25ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ಲೈಗರ್ ಸಿನಿಮಾ
ಏರ್‌ಪೋರ್ಟ್ ನಿಂದ ನೇರವಾಗಿ ಅಪ್ಪು ಸಮಾಧಿಗೆ ಭೇಟಿ, ವಿಜಯ್ ದೇವರಕೊಂಡಗೆ ನಟಿ ಅನನ್ಯ ಪಾಂಡೆ, ನಟ ವಿಶ್ ಸಾಥ್