Siddharth Mallya: ವಿಜಯ್ ಮಲ್ಯ ಮಗನ ನಿಶ್ಚಿತಾರ್ಥ.. ಮದ್ಯದ ದೊರೆಯ ಸೊಸೆ ಇವರೇ ನೋಡಿ

Thu, 02 Nov 2023-1:08 pm,

ನವೆಂಬರ್ 1 ರಂದು Instagram ನಲ್ಲಿ ಸಿದ್ಧಾರ್ಥ ಮಲ್ಯ ಅವರು ತಮ್ಮ ನಿಶ್ಚಿತಾರ್ಥದ ಫೋಟೋವನ್ನು ಶೇರ್‌ ಮಾಡಿದ್ದಾರೆ.    

ಭಾರತದ ಖ್ಯಾತ ಉದ್ಯಮಿ ಮದ್ಯದ ದೊರೆಯೆಂದೇ ಕರೆಸಿಕೊಳ್ಳುವ ವಿಜಯ್ ಮಲ್ಯ ಅವರ ಮಗ ಸಿದ್ಧಾರ್ಥ ಮಲ್ಯ ದಾಂಪತ್ಯಕ್ಕೆ ಕಾಲಿಡಲು ಅಣಿಯಾಗಿದ್ದಾರೆ.

ಅವರು ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್‌ರೊಂದಿಗೆ ವಿಶಿಷ್ಟವಾದ ಹ್ಯಾಲೋವೀನ್ ಆಚರಣೆ ವೇಳೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಶೇರ್‌ ಮಾಡಿದ್ದಾರೆ. 

ಸಿದ್ದಾರ್ಥ್ ಮಲ್ಯ ಹಾಗೂ ಜಾಸ್ಮಿನ್​ ಕಳೆದ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. 

ಇದೀಗ ಮದುವೆಯಾಗಲು ಬಯಸಿದ್ದು, ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. 

ಈ ಇಬ್ಬರು ಜೊತೆಯಾಗಿರುವ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link