ಈ ಪೋಟೋದಲ್ಲಿರುವ ಮಗು ಯಾರೆಂದು ಗುರುತಿಸಬಲ್ಲಿರಾ? ಸದ್ಯ ಸೌತ್ ಸಿನಿರಂಗದ ಟಾಪ್ ನಟ ಇವರು
)
ಜನಪ್ರಿಯ ತಮಿಳು ಚಿತ್ರರಂಗದ ನಟ-ನಟಿಯರ ಬಾಲ್ಯದ ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ.
)
ಇದೀಗ ಸೌತ್ ಚಿತ್ರರಂಗದ ನಾಯಕ ನಟನ ಬಾಲ್ಯದ ಫೋಟೋ ಸದ್ಯ ವೈರಲ್ ಆಗುತ್ತಿದೆ.
)
ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ದಕ್ಷಿಣದ ಟಾಪ್ ನಟ ಇವರು
ಅವರ ಬೇರೆ ಯಾರು ಅಲ್ಲ..ಅಭಿಮಾನಿಗಳ ನೆಚ್ಚಿನ ದಳಪತಿ ವಿಜಯ್
ಇತ್ತೀಚೆಗೆ ವಿಜಯ್ ನಟಿಸಿರುವ ಲಿಯೋ ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸದ್ಯ ವಿಜಯ್ ದಳಪತಿ ಅವರು ವೆಂಕಟ್ ಪ್ರಭು ನಿರ್ದೇಶನದ ದಳಪತಿ 68 ನಲ್ಲಿ ನಟಿಸುತ್ತಿದ್ದಾರೆ.