Viral photos : ಮಿನುಗುವ ಉಡುಗೆಯಲ್ಲಿ ಸಖತ್ ಹಾಟ್ ಆಗಿ ಮಿಂಚಿದ ಜಾನ್ವಿ ಕಪೂರ್!
)
ಕ್ಯಾಮರಾಗೆ ಪೋಸ್ ನೀಡಿದ ಜಾನ್ವಿ : ಫೋಟೋಗಳನ್ನ Instagram ನಲ್ಲಿ ಹಂಚಿಕೊಂಡಿದ್ದಾರೆ, ಫೋಟೋ ನೋಡಿದ ಜಾನ್ವಿ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.
)
ಜಾನ್ವಿ ಕಪೂರ್ ಧರಿಸಿದ ಆಭರಣಗಳು : ಜಾಹ್ನವಿ ಕಪೂರ್ ತುಂಬಾ ಕಡಿಮೆ ಆಭರಣಗಳು ಹಾಕಿಕೊಂಡಿದ್ದಾರೆ. ಸರಳವಾಗಿ ಎರಡು ಬೆರಳು ಉಂಗುರಗಳು ಮತ್ತು ಹೂಪ್ ಕಿವಿಯೋಲೆಗಳನ್ನು ಧರಿಸಿದ್ದು ಬಿಟ್ಟರೆ ಬೇರೆ ಏನು ಹಾಕಿಕೊಂಡಿಲ್ಲ.
)
ಜಾನ್ವಿ ಕಪೂರ್ ಹೇರ್ ಸ್ಟೈಲ್ : ಜಾನ್ವಿ ಕಪೂರ್ ತನ್ನ ಕೂದಲನ್ನು ಅಚ್ಚುಕಟ್ಟಾಗಿ ಬನ್‌ನಲ್ಲಿ ಸ್ಟೈಲ್ ಮಾಡಿದ್ದು ಅದು ಅವರ ಉಡುಪಿಗೆ ಚೆನ್ನಾಗಿ ಹೊಂದಿಕೊಂಡಿದೆ.
ಜಾನ್ವಿ ಕಪೂರ್ ಮೇಕಪ್ : ಜಾನ್ವಿ ಕಪೂರ್ ಪ್ಲೇನ್ ಲಿಪ್‌ಸ್ಟಿಕ್, ಗೋಲ್ಡನ್ ಐಶ್ಯಾಡೋ ಮತ್ತು ಹೈಲೈಟ್‌ನೊಂದಿಗೆ ಮೋಹಕ ನೋಟ ಬೀರಿದ್ದಾರೆ.
ಜಾನ್ವಿ ಕಪೂರ್ ಉಡುಗೆ : ಜಾನ್ವಿ ಕಪೂರ್ ಕೆಂಪು ಮತ್ತು ಕಪ್ಪು ಬಣ್ಣದ ಶಾರ್ಟ್ ಉಡುಗೆಯಲ್ಲಿ ಬೆರಗುಗೊಳಿಸಿದ್ದು ಸಾಕಷ್ಟು ಗಮನ ಸೆಳೆದಿದೆ.