ವಿರಾಟ್ ಕೊಹ್ಲಿ ಲಕ್ಸುರಿ ಮನೆ ನೋಡಲು ಎರಡು ಕಣ್ಣು ಸಾಲದು.. ಅಲಿಬಾಗ್‌ನಲ್ಲಿರುವ ಐಷಾರಾಮಿ ಬಂಗಲೆಯ ಒಳಾಂಗಣ ಫೋಟೋ ಇಲ್ಲಿವೆ ನೋಡಿ
ವಿರಾಟ್ ಕೊಹ್ಲಿ ಜಗತ್ತಿನ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು.
ವಿರಾಟ್ ಕೊಹ್ಲಿ ಇದೀಗ ಲಂಡನ್‌ನಲ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಕ್ಕಳ ಜತೆ ಸಮಯ ಕಳೆಯುತ್ತಿದ್ದಾರೆ.
ವಿರಾಟ್ ಕೊಹ್ಲಿ ಅಲಿಬಾಗ್‌ನಲ್ಲಿ ಇತ್ತೀಚಿಗೆ ಹೊಸ ಮನೆಯೊಂದನ್ನು ಕಟ್ಟಿಸಿದ್ದಾರೆ.
ತಮ್ಮ ಐಷಾರಾಮಿ ಮನೆಯ ವಿಡಿಯೋವನ್ನು ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಲಿಬಾಗ್‌ನಲ್ಲಿ ಮನೆ ಕಟ್ಟಿಸಿದ ಅನುಭವ ನಿಜಕ್ಕೂ ಅವಿಸ್ಮರಣೀಯವಾದದ್ದು ಎಂದು ವಿರಾಟ್ ಹೇಳಿದ್ದಾರೆ.
ಟೀಂ ಇಂಡಿಯಾ ರನ್ ಮಷೀನ್ ಎಂದೇ ಕೊಹ್ಲಿ ಗುರುತಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ನಟಿ ಅನುಷ್ಕಾ ಶರ್ಮಾ ಅವರನ್ನು ಮದುವೆಯಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ವಿರಾಟ್ ಕೊಹ್ಲಿ ಅವರ ಈ ಐಷಾರಾಮಿ ಬಂಗಲೆಯಲ್ಲಿ ಸ್ವಿಮ್ಮಿಂಗ್ ಪೂಲ್, ಜಿಮ್, ವಿಹಾರಕ್ಕಾಗಿ ಹಚ್ಚು ಹಸಿರಾದ ಗಾರ್ಡನ್ ಇದೆ.
ಕೊಹ್ಲಿ ಅವರ ಈ ಬಂಗಲೆ ಲಕ್ಸುರಿಯಸ್ ಆಗಿದ್ದು, ಅನೇಕ ಸವಲತ್ತುಗಳನ್ನು ಒಳಗೊಂಡಿದೆ.
ಈ ಮನೆಯ ಕಿಚನ್ ಕೂಡ ಸುಂದರವಾಗಿ ವಿನ್ಯಾಗೊಳಿಸಲಾಗಿದೆ.