ವಿರಾಟ್‌ ಕೊಹ್ಲಿ ಮತ್ತೊಂದು ದಾಖಲೆ..ಈ ಮೈಲುಗಲ್ಲು ದಾಟಲು ಬೇರೆ ಯಾರಿಂದಲೂ ಸಾಧ್ಯ ಇಲ್ಲ

Mon, 19 Aug 2024-2:29 pm,

ರನ್‌ ಮಷೀನ್‌ ಅಂತಲೇ ಕರಿಸಿಕೊಲ್ಳುವ ಕಿಂಗ್‌ ಕೊಹ್ಲಿ ತಮ್ಮ ಭರ್ಜರಿ ಬ್ಯಾಟಿಂಗ್‌ ಪ್ರದರ್ಸನದಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಕಿಂಗ್‌ ಬ್ಯಾಟ್‌ ಹಿಡಿದು ಫಿಲ್ಡ್‌ಗೆ ಎಂಟ್ರಿ ಕೊಟ್ಟರೆ ಸಾಕು ಯಾವುದೋ ಒಂದು ದಾಕಲೆ ಪುಡಿ ಮಾಡುತ್ತಾರೆ ಎಂದರ್ಥ.

ಇದುವರೆಗೆ ಹಲವಾರು ಸ್ಟಾರ್‌ ದಿಗ್ಗಜ ಆಟಗಾರರ ದಾಖಲೆಗಲನ್ನು ಪುಡಿ ಮಾಡಿರು ವಿರಾಟ್‌ ಕೊಹ್ಲಿ ಇದೀಗ ಸಚಿನ್‌ ಅವರ ದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ.  

100 ಶತಕ ಸಿಡಿಸಿರುವ ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯ ಮೇಲೆ ಇದೀಗ ಕಿಂಗ್‌ ಕಣ್ಣು ಬಿದ್ದಿದೆ.  

ದಾಖಲೆಗಳನ್ನು ಉಡೀಸ್‌ ಮಾಡಬೇಕೆಂದು ಕೊಹ್ಲಿ ಆಡದಿದ್ದರು, ಹಲವಾರು ಕ್ರಿಕೆಟ್‌ ದಾಕಲೆಯನ್ನು ಕಿಂಗ್‌ ಇದುವರೆಗೂ ಪುಡಿ ಮಾಡಿದ್ದಾರೆ.  

ಆಗಸ್ಟ್‌ 18ಕ್ಕೆ ಕಿಂಗ್‌ ಅಂತರಾಷ್ಟ್ರೀಯಾ ಕ್ರಿಕೆಟ್‌ನಲ್ಲಿ 16 ವರ್ಷಗಳನ್ನು ಪೂರೈಸಿದ್ದಾರೆ.  

2008ರಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಮೊದಲ ಭಾರಿ ಕ್ರಿಕೆಟ್‌ ಪಂದ್ಯಕ್ಕೆ ಟೀಂ ಇಂಡಿಯಾದ ಪರ ಫಿಲ್ಡ್‌ಗೆ ಇಳಿದಿದ್ದರು.  

ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 8000ದಿಂದ 12000 ರನ್‌ ಗಳಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.  

ವಿರಾಟ್‌ ಕೊಹ್ಲಿ ಅವರ ಹೆಸರಿನಲ್ಲಿ ಐಪಿಎಲ್‌ನಲ್ಲಿ ಅತೀ ಹೆಚ್ಚು ರನ್‌ ಗಳಿಸಿದ ಆಟಗಾರ ಎಂಬ ದಾಖಲೆ ಇದೆ.  

2016ರ ಐಪಿಎಲ್​ ಸೀಸನ್​ನಲ್ಲಿ 973 ರನ್ ಕಲೆಹಾಕಿರುವ ಕೊಹ್ಲಿ ಒಂದೆ ಸೀಸನ್‌ನಲ್ಲಿ ಅತೀ ಹೆಚ್ಚು ರನ್‌ ಗಳಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link