ಖ್ಯಾತ ಕ್ರಿಕೆಟರ್‌ಗನಿಗೆ ಈ ನಟಿ ಎಂದರೆ ಪಂಚ ಪ್ರಾಣ! ಅಷ್ಟಕ್ಕೂ ವಿರೇದ್ರ ಸೆಹ್ವಾಗ್ ಮನಸ್ಸು ಕದ್ದ ಆ ಚೆಲುವೆ ಯಾರು ಗೊತ್ತಾ..?
Virender Sehwags favourite actress: ಖ್ಯಾತ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸಾಮಾನ್ಯವಾಗಿ ಕ್ರಿಕೆಟರ್ಸ್‌ಗೆ ಬಾಲಿವುಡ್ ನಟಿಯರು ಎಂದರೆ ಹುಟಚಟ್ಚು ಪ್ರೀತಿ, ಇದೇ ರೀತಿ ಈ ಖ್ಯಾತ ನಟನಿಗೂ ಬಾಲಿವುಡ್‌ನ ಈ ನಟಿ ಎಂದರೆ ತುಂಬಾ ಪ್ರೀತಿ..! ಅಷ್ಟಕ್ಕೂ ಕ್ರಿಕೆಟ್ ಲೆಜೆಂಡ್‌ನ ಮನಸ್ಸು ಕದ್ದ ಆ ನಟಿ ಯಾರು..?
ಬಾಲಿವುಡ್ ನಟಿಯರು ತಮ್ಮ ಸೌಂದರ್ಯದಿಂದ ಅಷ್ಟೆ ಅಲ್ಲದೆ ತಮ್ಮ ನಟನೆಯಿಂದಲೂ ಅಪಾರವಾದ ಅಭಿಮಾನಿಗಳನ್ನು ಹೊಂದಿದ್ದಾರೆ, ಎಂಥಹ ಸೆಲೆಬ್ರಟಿಗಳಿಂದ ಹಿಡಿದು ರಾಜಕರಣೀಗಳ ವರೆಗೂ ಬಾಲಿವುಡ್ ನಟಿಯರಿಗೆ ಅಭಿಮಾನಿಗಳಾಗಿದ್ದಾರೆ.
ಇದೀಗ ಖ್ಯಾತ ಕ್ರಿಕೆಟರ್ ಸೆಹ್ವಾಗ್ ಕೂಡ ತಮ್ಮ ನೆಚ್ಚಿನ ಬಾಲಿವುಡ್ ನಟಿಯ ಹೆಸರು ಬಿಚ್ಚಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ನೆಚ್ಚಿನ ನಟಿ ಯಾರು ಎಂಬುದರ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಕಾಮೆಂಟರಿ ಮಾಡುತ್ತಿದ್ದ ವೇಳೆ ಅಭಿಮಾನಿ ಸೆಹ್ವಾಗ್ ಅವರನ್ನು, ನಿಮಗೆ ಯಾವ ನಟಿಯೊಂದಿಗೆ ನಟಿಸಲು ಇಷ್ಟ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೆಹ್ವಾಗ್ ನಾನು ಮಾಧುರಿ ದೀಕ್ಷಿತ್ ಹೊರತಾಗಿ ಯಾರೊಂದಿಗೂ ನಟಿಸಲ್ಲ ಎಂದಿದ್ದಾರೆ.
ವೀರೇಂದ್ರ ಸೆಹ್ವಾಗ್ ಮಾಧುರಿ ದೀಕ್ಷಿತ್ ಅವರನ್ನು, 90 ಮತ್ತು 2000 ರ ದಶಕದ ಅತ್ಯಂತ ಸುಂದರವಾದ ದಿವಾ ಎಂದು ಕರೆದಿದ್ದಾರೆ.