ಹಾಟ್‌ ಫೋಟೋಶೂಟ್‌ ಮೂಲಕ ವೈರಲ್‌ ಆದ ತೆಲುಗು ನಟಿ..! ಯಾರ್‌ ಗೊತ್ತಾ ಈ ಸುಂದರಿ

Wed, 22 Nov 2023-7:15 pm,

ತೆಲುಗು ಆ್ಯಂಕರ್‌, ನಟಿ ವಿಷ್ಣುಪ್ರಿಯಾ ಬಿಗ್‌ ಸ್ಕ್ರೀನ್‌ನಲ್ಲಿ ಮೋಡಿ ಮಾಡಲು ರೆಡಿಯಾಗಿದೆ. ಈಗಾಗಲೇ ದಯಾ ಎಂಬ ಸಿನಿಮಾದ ಮೂಲಕ ಓಟಿಟಿಗೆ ಕಾಲಿಟ್ಟಿದ್ದರು.  

ಕಾಲಕ್ಕೆ ತಕ್ಕಂತೆ ಪ್ಯಾಶನ್‌ ಸೆನ್ಸ್‌ ಹೊಂದಿರುವ ನಟಿ ಆಗಾಗ ಹಾಟ್‌ ಫೋಟೋಶೂಟ್‌ ಮೂಲಕ ನೆಟ್ಟಿಗರ ಗಮನಸೆಳೆಯುತ್ತಿರುತ್ತಾರೆ.  

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ವಿಷ್ಣುಪ್ರಿಯಾ ತಮ್ಮ ಹಾಟ್‌ ಫೋಟೋಗಳ ಮೂಲಕವೇ ಚಿರಪರಿಚಿತರಾಗಿದ್ದಾರೆ.  

ಸಧ್ಯ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿರುವ ಪ್ರಿಯಾ ಲುಕ್‌ ಪಡ್ಡೆ ಹೈಕ್ಳಿಗೆ ತುಂಬಾ ಇಷ್ಟವಾಗಿದೆ.  

ಪೋವೆ ಪೋರಾ ಎಂಬ ಜನಪ್ರಿಯ ಕಾರ್ಯಕ್ರಮದ ಮೂಲಕ ವಿಷ್ಣು ಪ್ರಿಯಾ ಹೆಸರುವಾಸಿಯಾದರು.   

ʼವಾಂಟೆಡ್ ಪಾಂಡಿಗಾಡುʼ ಚಿತ್ರದಲ್ಲಿ ವಿಷ್ಣುಪ್ರಿಯಾ ಅಸೂಯಾ, ಸುನೀಲ್ ಮತ್ತು ವೆನ್ನೆಲ ಕಿಶೋರ್ ಜೊತೆ ನಟಿಸಿದ್ದಾರೆ.   

ಇತ್ತೀಚೆಗಷ್ಟೇ ದಯಾ ಎಂಬ ವೆಬ್ ಸಿರೀಸ್ ನಲ್ಲಿ ವಿಷ್ಣುಪ್ರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.  

ದಯಾ ಸಿನಿಮಾದಲ್ಲಿ ಜೆಡಿ ಚಕ್ರವರ್ತಿ ಮತ್ತು ಇಶಾ ರೆಬ್ಬಾ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link