ಬರ್ತ್‌ಡೇ ದಿನ ಹಾಟ್ ಅವತಾರ ತಾಳಿದ ಖ್ಯಾತ ಆ್ಯಂಕರ್..! ಫಸ್ಟ್ ಟೈಮ್ ಸುಂದರಿ ಸೌಂದರ್ಯ ದರ್ಶನ..
ಆ್ಯಂಕರ್ ವಿಷ್ಣುಪ್ರಿಯಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಆಗಾಗ ಗ್ಲಾಮರ್ ಶೋ ನಡೆಸುತ್ತಿರುತ್ತಾಳೆ..
ಬರ್ತ್ ಡೇ ಸೆಲೆಬ್ರೇಟ್ ಮಾಡೋಕೆ ಫಾರೀನ್‌ಗೆ ಹೋಗಿರುವ ಸುಂದರಿ ಅಭಿಮಾನಿಗಳಿಗಾಗಿ ಫೋಟೋಸ್ ಹಂಚಿಕೊಳ್ಳುತ್ತಿದ್ದಾಳೆ..
ಮತ್ತೊಬ್ಬ ಲೇಡಿ ಫ್ರೆಂಡ್ ಜೊತೆ ಜಾಲಿ ಟೈಮ್ ಕಳೆಯುತ್ತಿರುವ ನಿರೂಪಕಿ, ತನ್ನ ಆಕರ್ಷಕ ಸೌಂದರ್ಯದಿಂದ ನೆಟ್ಟಿಗರ ಗಮನ ಸೆಳೆಯುತ್ತಿದ್ದಾಳೆ..
ಬರ್ತ್‌ಡೇ ಡಂಪ್ ಎಂಬ ಶೀರ್ಷಿಕೆಯಲ್ಲಿ ಕೊಟ್ಟು ವಿಷ್ಣುಪ್ರಿಯಾ ಹಂಚಿಕೊಂಡಿರುವ ಫೊಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇಂಡಸ್ಟ್ರಿಯಲ್ಲಿ ಅವಕಾಶಗಳಿಗಾಗಿ ಕಿರುತೆರೆ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಸುಂದರಿ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ತನ್ನ ಸೌಂದರ್ಯ ಪ್ರದರ್ಶನದ ಮೂಲಕ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದಾಳೆ.
ವಿಷ್ಣುಪ್ರಿಯಾ ಭೀಮನೇನಿ ಕಿರುತೆರೆಯಲ್ಲಿ ಆ್ಯಂಕರ್ ಆಗಿ ಒಂದಷ್ಟು ಜನಮನ್ನಣೆ ಗಳಿಸಿದ ನಂತರ ಚಿತ್ರರಂಗಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ.
ಪೊವೇ-ಪೋರಾ ಶೋ ಮೂಲಕ ಟೀವಿ ಆ್ಯಂಕರ್ ಆಗಿ ಪರಿಚಯವಾದ ಈ ರಾಗಿಣಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬೌಂಡರಿ ಬ್ರೇಕ್ ಮಾಡಲು ಹಾಟ್ ಫೋಟೋಶೂಟ್ ಮಾಡುವ ಮೂಲಕ ಹುಡುಗರನ್ನು ಟೆಂಪ್ಟ್ ಮಾಡುತ್ತಿದ್ದಾರೆ.
ಶಾರ್ಟ್ ಗೌನ್, ಸ್ವಿಮ್ಮಿಂಗ್ ಸೂಟ್‌ಗಳಲ್ಲಿರುವ ಫೋಟೋಗಳನ್ನು ವಿಷ್ಣು ಹಂಚಿಕೊಂಡಿದ್ದು, ಚಿತ್ರಗಳನ್ನು ನೋಡಿದ ಅವರು ಅಭಿಮಾನಿಗಳು ಕ್ಯೂಟ್, ಹಾಟ್ ಅಂತ ಹೊಗಳುತ್ತಿದ್ದಾರೆ..
ವಿಷ್ಣುಪ್ರಿಯಾ ಅವರ ಹಾಟ್ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.. ಜೊತೆ ನೆಟ್ಟಿಗರು ಸುಂದರಿಗೆ ಬರ್ತ್‌ಡೇ ವಿಶ್ ಮಾಡುತ್ತಿದ್ದಾರೆ..