ಆಮೆ ಉಂಗುರವನ್ನು ಈ ಬೆರಳಿಗೆ ಹಾಕಿದರೆ.. ಅದೃಷ್ಟದ ಬಾಗಿಲು ತೆರೆದು ಬಡವನೂ ಸಿರಿವಂತನಾಗುವ! ಸುಖದ ಸುಪ್ಪತ್ತಿಗೆ.. ಸಂಪತ್ತು ದುಪ್ಪಟ್ಟಾಗುವುದು

Mon, 02 Dec 2024-6:35 pm,

Tortoise ring Astro Tips: ಆಮೆಯ ಉಂಗುರವನ್ನು ಧರಿಸಲು ಒಂದಷ್ಟು ನಿಯಮಗಳನ್ನು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ. ಇದು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. 

ಆಮೆ ಉಂಗುರವನ್ನು ಸರಿಯಾದ ರೀತಿಯಲ್ಲಿ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಆಮೆಯನ್ನು ಸಂತೋಷ, ಸಮೃದ್ಧಿ, ಸಂಪತ್ತು ಮತ್ತು ಅದೃಷ್ಟದ ಸಂಕೇತವೆಂದು ಫೆಂಗ್ ಶೂಯಿಯಲ್ಲಿ ಪರಿಗಣಿಸಲಾಗುತ್ತದೆ.

ಆಮೆ ಉಂಗುರ ವಾಸ್ತು ದೋಷಗಳನ್ನು ನಿವಾರಿಸುತ್ತದೆ. ಆಮೆ ಉಂಗುರ ಜೀವನದಲ್ಲಿ ಸುಖ ಸಮೃದ್ಧಿಯನ್ನ ತರುತ್ತದೆ ಮತ್ತು ಇದು ಬಡತನವನ್ನ ದೂರ ಮಾಡುತ್ತದೆ. ಆಮೆ ಉಂಗುರ ಧರಿಸುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಆಮೆ ಉಂಗುರವನ್ನು ಬೆಳ್ಳಿಯಲ್ಲಿ ತಯಾರಿಸಿ ಧರಿಸಬೇಕು. ಆಮೆಯ ಉಂಗುರವನ್ನು ಇತರ ಲೋಹದಿಂದ ಮಾಡಿ ಧರಿಸದರೆ ಅದು ಅಶುಭ ಪರಿಣಾಮವನ್ನು ಬೀರುತ್ತದೆ. 

ಆಮೆಯ ಉಂಗುರವನ್ನು ತಪ್ಪಿಯೂ ಎಡಗೈಗೆ ಧರಿಸಬಾರದು. ಬಲಗೈಗೆ ಮಾತ್ರ ಆಮೆಯ ಉಂಗುರವನ್ನು ಹಾಕಕೊಳ್ಳಿ. ಇದು ಶುಭ ಫಲಿತಾಂಶವನ್ನು ನೀಡುತ್ತದೆ. 

ಆಮೆ ಉಂಗುರವನ್ನು ಬಲಗೈ ತೋರುಬೆರಳು ಅಥವಾ ಮಧ್ಯದ ಬೆರಳಿನಲ್ಲಿ ಧರಿಸಬೇಕೆಂದು ನಿಯಮ ಹೇಳುತ್ತದೆ. ಇದರಿಂದ ಸಾಲಬಾಧೇ ದೂರವಾಗುತ್ತದೆ. ಧನಾಗಮನ ಹೆಚ್ಚಾಗುತ್ತದೆ. ಹಣದ ಹರಿವು ಹೆಚ್ಚುವುದು. 

ಉಂಗುರ ಧರಿಸುವಾಗ ಕೆಲವು ಸಂಗತಿ ಗಮನದಲ್ಲಿಡಬೇಕು. ಆಮೆಯ ತಲೆಯ ಭಾಗವು ಉಂಗುರ ಧರಿಸಿದವರ ಕಡೆಗೆ ಮುಖ ಮಾಡಿರಬೇಕು. ಲಕ್ಷ್ಮಿಯ ದಿನವಾದ ಶುಕ್ರವಾರದಂದು ಬೆಳಿಗ್ಗೆ ಸ್ನಾನ, ಪೂಜೆ ಮುಗಿಸಿ ಬಳಿಕ ಈ ಆಮೆ ಉಂಗುರ ಧರಿಸಬೇಕು. 

ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link