Black Thread: ಈ ರಾಶಿಯವರಿಗೆ ಕಪ್ಪು ದಾರ ಕಟ್ಟಿದ್ರೆ ಬೆನ್ನತ್ತುತ್ತೆ ದರಿದ್ರ, ಶನಿ ಕಾಟದಿಂದ ಬದುಕೇ ನರಕವಾಗುತ್ತೆ!

Wed, 16 Oct 2024-7:39 am,

ಕೆಟ್ಟ ಕಣ್ಣು ಬೀಳಬಾರದು, ಆರೋಗ್ಯ ಸಮಸ್ಯೆಗಳು ದೂರವಾಗಬೇಕು, ಜೀವನದಲ್ಲಿ ಏಳ್ಗೆ ಹೊಂದಬೇಕು ಎಂಬಿತ್ಯಾದಿ ಕಾರಣಗಳಿಗಾಗಿ 'ಕಪ್ಪು ದಾರವನ್ನು' ಕೈ, ಕಾಲು, ಸೊಂಟದ ಭಾಗಕ್ಕೆ ಕಟ್ಟಲಾಗುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರು ಯಾವುದೇ ಕಾರಣದಿಂದಲೂ ಕಪ್ಪು ದಾರವನ್ನು ಕಟ್ಟಲೇಬಾರದು. ಇದರಿಂದ ಶನಿ ಹೆಗಲೇರುತ್ತಾನೆ ಎನ್ನಲಾಗುತ್ತದೆ. ಅಂತಹ ರಾಶಿಗಳೆಂದರೆ... 

ಈ ರಾಶಿಯವರು ಕಪ್ಪು ದಾರವನ್ನು ಧರಿಸಿದರೆ ಕೆಲಸದಲ್ಲಿ ಆತ್ಮವಿಶ್ವಾಸ ಕಡಿಮೆಯಾಗಿ ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. 

ಈ ರಾಶಿಯವರು ಕಾಲಿಗೆ ಕಪ್ಪು ದಾರ ಕಟ್ಟುವುದರಿಂದ ಶನಿ ದೋಷ ಉಂಟಾಗುತ್ತದೆ. ಜೊತೆಗೆ ಮಾನಸಿಕ ಸಮಸ್ಯೆಗಳು ಉಲ್ಬಣಿಸಬಹುದು. 

ಈ ರಾಶಿಯವರು ಯಾವುದೇ ಕಾರಣಕ್ಕೂ ಕಪ್ಪು ದಾರ ಕಟ್ಟಲೇಬಾರದು. ಇದರಿಂದ ಆತ್ಮಸ್ಥೈರ್ಯ ಕುಗ್ಗುವುದರ ಜೊತೆಗೆ ತಂದೆ ಮಗನ ನಡುವೆ ಭಿನ್ನಾಭಿಪ್ರಾಯ ಉಂಟಾಗುತ್ತದೆ. 

ಈ ರಾಶಿಯ ಜನರು ಕಪ್ಪು ದಾರವನ್ನು ಧರಿಸುವುದರಿಂದ ಹಣಕಾಸಿನ ಸಮಸ್ಯೆಗಳು ಉಲ್ಬಣಿಸುತ್ತವೆ.

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link