ಅಪ್ಪಿತಪ್ಪಿಯೂ ಈ ಬೆರಳಿಗೆ ಉಂಗುರ ಧರಿಸಬೇಡಿ.. ಇಲ್ಲವಾದಲ್ಲಿ ಅಪಾಯ ಕಂಡಿತ!!
Ring astrology: ಆಗಿನ ಕಾಲದಲ್ಲಿ ಜನರು ಸಂಪ್ರದಾಯದ ಕಾರಣದಿಂದಾಗಿ ಬೆರಲಿಗೆ ಉಂಗುರ ಧರಿಸುತ್ತಿದ್ದರು, ಆದರೆ ಇದೀಗ ಕಾಲ ಬದಲಾಗಿದೆ. ಫ್ಯಾಶನ್‌ಗಾಗಿ ಜನರು ಉಂಗುರಗಳನ್ನು ಧರಿಸುತ್ತಾರೆ.
ಕಾಲ ಬದಲಾಗುತ್ತಿದ್ದಂತೆ ಜನರು ಸಂಪ್ರದಾಯವನ್ನು ಮರೆತು, ಫ್ಯಾಶನ್ ಪಾಲಿಸುತ್ತಾ ಬೇಕಾಬಿಟ್ಟಿಯಾಗಿ ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಾರೆ.
ಸಂಪ್ರದಾಯದ ಪ್ರಕಾರ ಈ ಬೆರಳುಗಳಿಗೆ ಉಂಗುರಗಳನ್ನು ಧರಿಸಬಾರದು ಎಂದು ಹೇಳುತ್ತೆ ಶಾಸ್ತ್ರ.
ಈಗಿನ ಕಾಲದಲ್ಲಿ ಜನ ತಮಗೆ ಮನಬಂದಂತೆ, ತಮ್ಮ ಇಚ್ಛೆಯಂತೆ ಉಂಗುರಗಲನ್ನು ಬೆಕ್ಕಾಬಿಟ್ಟಿ ಧರಿಸುತ್ತಾರೆ.
ತಮಗೆ ಯಾವ ಬೆರಳಿಗೆ ಬೇಕೆನಿಸುತ್ತೋ ಆ ಬೆರಳಿಗೆ ಜನ ಉಂಗುರಗಳನ್ನು ಧರಿಸುತ್ತಾರೆ.
ಆದರೆ ಶಾಸ್ತ್ರಗಳ ಪ್ರಕಾರ ನೀವು ಉಂಗುರಗಳನ್ನು ಮಧ್ಯದ ಬೆರಳಿಗೆ ಧರಿಸುವುದು ಸೂಕ್ತವಲ್ಲ.
ಮಧ್ಯದ ಬೆರಳು ಸಮತೋಲನ ಹಾಗೂ ಜವಾಬ್ದಾರಿಯನ್ನು ಪ್ರತಿನಿಧಿಸುತ್ತದೆ.
ಮಧ್ಯದ ಬೆರಳು ಶನಿ ಜೊತೆಗೂ ಸಂಪರ್ಕ ಹೊಂದಿದೆ. ಇದು ನಿಮ್ಮ ಶಿಸ್ತು ಹಾಗೂ ನಿಮ್ಮ ಜೀವನ ಕ್ರಮವನ್ನು ಪ್ರತಿನಿಧಿಸುತ್ತದೆ.
ನಮ್ಮ ಜೀವನದಲ್ಲಿ ಶನಿ ದೇವರು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ, ಇದರ ಸಂಪೂರ್ಣ ಜವಬ್ದಾರಿ ನಮ್ಮ ಮಧ್ಯ ಬೆರಳಿನ ಮೇಲೆ ಇರುತ್ತದೆ.
ಆದ ಕಾರಣದಿಂದಾಗಿ ಮಧ್ಯದ ಬೆರಳಿಗೆ ಉಂಗುರ ಧರಿಸುವುದು ಅಷ್ಟೊಂದು ಸೂಕ್ತವಲ್ಲ.