ಇಡೀ ವಾರ ಈ ರಾಶಿಯವಾರಿಗೆ ಭಾರೀ ಶುಭ! ಹರಿದು ಬರುವುದು ಧನ ಸಂಪತ್ತು

Mon, 30 Jan 2023-8:58 am,

ಮೇಷ ರಾಶಿ : ಈ ವಾರವು ಮೇಷ ರಾಶಿಯವರಿಗೆ ಪ್ರಗತಿಯ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಹೂಡಿಕೆಯಿಂದ ಲಾಭವಾಗುವುದು. ಕೆಲವೊಮ್ಮೆ ಸಮಸ್ಯೆಗಳು ಎದುರಾದರೂ ಸುಲಭವಾಗಿ ಬಗೆಹರಿದು ಬಿಡುತ್ತದೆ.   

ವೃಷಭ ರಾಶಿ : ವೃಷಭ ರಾಶಿಯವರಿಗೆ, ಈ ವಾರ ಆರ್ಥಿಕ ಮತ್ತು ವೃತ್ತಿ ವಿಷಯಗಳಲ್ಲಿ ತುಂಬಾ ಅನುಕೂಲಕರವಾಗಿರಲಿದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯಬಹುದು. ವೃತ್ತಿ ಜೀವನದಲ್ಲಿ ದೊಡ್ಡ ಸಾಧನೆ ಮಾಡಬಹುದು. ಪ್ರಗತಿಯ ಬಾಗಿಲು ತೆರೆಯುತ್ತದೆ.   

ಮಿಥುನ ರಾಶಿ  : ಮಿಥುನ ರಾಶಿಯವರಿಗೆ ಈ ವಾರ ಉತ್ತಮವಾಗಿರಲಿದೆ. ವೃತ್ತಿಜೀವನಕ್ಕೆ ಸಮಯ ಉತ್ತಮವಾಗಿರುತ್ತದೆ. ಇದರೊಂದಿಗೆ  ಆರ್ಥಿಕ ಲಾಭವೂ ಇರುತ್ತದೆ. ವೃತ್ತಿಯ ವಿಷಯದಲ್ಲಿ ನಿಮಗೆ ಗೊತ್ತಿಲ್ಲದಂತೆ ಬೇರೊಬ್ಬರು ನಿಮಗೆ ಸಹಾಯ ಮಾಡಬಹುದು. ಒಟ್ಟಿನಲ್ಲಿ ಹಣಕಾಸಿನ ವಿಚಾರದಲ್ಲಿ ಈ ವಾರ ಶುಭಾವಾಗಿರುತ್ತದೆ.   

ತುಲಾ ರಾಶಿ : ಈ ವಾರ ತುಲಾ ರಾಶಿಯವರಿಗೆ ಉತ್ತಮ ಪ್ರಗತಿ ಸಿಗಲಿದೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ಇರಲಿ. ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಜೀವನಕ್ಕೆ ಹೊಸ ದಿಕ್ಕನ್ನು ನೀಡಲಿದೆ. ಭಾರೀ ಲಾಭ ಮತ್ತು ಹಣ ಪಡೆಯುವ ಹೊಸ ಮಾರ್ಗಗಳು ಸೃಷ್ಟಿಯಾಗುತ್ತವೆ. ಹೂಡಿಕೆಯಿಂದ ಬಲವಾದ ಲಾಭವಾಗುವುದು.

ಕುಂಭ ರಾಶಿ : ಕುಂಭ ರಾಶಿಯವರಿಗೆ ಈ ವಾರ ಎಲ್ಲಾ ಕ್ಷೇತ್ರದಲ್ಲಿ ಪ್ರಗತಿಯಾಗಲಿದೆ. ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಹಣ ಪಡೆಯಲು ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ.   

ಮೀನ ರಾಶಿ : ಮೀನ ರಾಶಿಯವರಿಗೆ, ಈ ವಾರ ಆರ್ಥಿಕವಾಗಿ ಮಂಗಳಕರವಾಗಿರಲಿದೆ. ವಾರದ ಆರಂಭವು ಹಣದ ಲಾಭದೊಂದಿಗೆಯೇ ಆಗಲಿದೆ. ಹೂಡಿಕೆಯಿಂದ ಲಾಭವಾಗುವುದು. ಕೆಲಸಕ್ಕಾಗಿ ಮಾಡುವ ಪ್ರಯಾಣದಿಂದ ಲಾಭವಾಗುವುದು.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link