Weekly Horoscope: ಈ 6 ರಾಶಿಯವರಿಗೆ ತುಂಬಾ ಮಂಗಳಕರವಾಗಿರಲಿದೆ ಈ ವಾರ

Tue, 28 Mar 2023-10:12 am,

ವೃಷಭ ರಾಶಿಯವರಿಗೆ ಈ ವಾರ ಬಂಪರ್ ಆರ್ಥಿಕ ಲಾಭವಾಗಲಿದೆ. ಇಂದರಿಂದಾಗಿ ಮಾನಸಿಕ ನೆಮ್ಮದಿಯೂ ಪ್ರಾಪ್ತಿಯಾಗುತ್ತದೆ.

ಕರ್ಕಾಟಕ ರಾಶಿಯವರಿಗೆ ವಾರದ ಆರಂಭ ಅಷ್ಟು ಚೆನ್ನಾಗಿರುವುದಿಲ್ಲ. ಆದರೂ ವಾರದ ದ್ವಿತೀಯಾರ್ಧದಲ್ಲಿ ನಿಮ್ಮ ಕಷ್ಟಗಳು ಮಂಜಿನಂತೆ ಕರಗಲಿವೆ. 

ತುಲಾ ರಾಶಿಯವರಿಗೆ ಕೌಟುಂಬಿಕ ಜವಾಬ್ದಾರಿ ಹೆಚ್ಚಾಗಬಹುದು. ಆದರೂ, ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಕುಟುಂಬದವರೇ ನಿಮ್ಮ ಶಕ್ತಿಯಾಗಲಿದ್ದು  ಹೊಸ ಕೆಲಸಗಳಿಗೆ ಸ್ಫೂರ್ತಿ ತುಂಬಲಿದ್ದಾರೆ. 

ಧನು ರಾಶಿಯವರಿಗೆ ವಾರದ ಆರಂಭ ಉತ್ತಮವಾಗಿರುತ್ತದೆ. ವಾರದ ಕೊನೆಯಲ್ಲಿ ನಿಮ್ಮ ಮಾತೇ ಮುಳುವಾಗುವ ಸಾಧ್ಯತೆ ಇರುವುದರಿಂದ ಮಾತಿನಲ್ಲಿ ಸಂಯಮ ಕಾಯ್ದುಕೊಳ್ಳಿ.

ಮಕರ ರಾಶಿಯವರಿಗೆ ಈ ವಾರ ಸಂಬಂಧಗಳಿಗೆ ಸಂಬಂಧಿಸಿದಂತೆ ಉತ್ತಮ ವಾರ ಎಂದು ಸಾಬೀತುಪಡಿಸಲಿದೆ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಈ ವಾರ ವೇಗವನ್ನು ಪಡೆಯಲಿವೆ. 

ಈ ವಾರ ಮೀನ ರಾಶಿಯವರಿಗೆ ಭೂಮಿ ಖರೀದಿ ಯೋಗವಿದೆ. ಅದರಲ್ಲೂ ಮಹಿಳೆಯರು ನಿಮ್ಮಿಷ್ಟದ ಒಡವೆಗಳನ್ನು ಖರೀದಿಸಲು ಶುಭ ಸಮಯ ಇದಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link