ರಾತ್ರಿ ಹುಡುಗಿಯರು Youtubeನಲ್ಲಿ ಈ ಥರದ ವಿಡಿಯೋ ಹೆಚ್ಚು ನೋಡ್ತಾರಂತೆ! ಬಾಯ್ಸ್‌ ಗೊತ್ತಾದ್ರೇ ಶಾಕ್‌ ಆಗ್ಬಿಡ್ತೀರಿ!

Fri, 16 Aug 2024-5:53 pm,

ಶಿಕ್ಷಣದಿಂದ ಮನರಂಜನೆಯವರೆಗಿನ ಎಲ್ಲಾ ವಿಡಿಯೋಗಳನ್ನು ಯೂಟೂಬ್ ನಲ್ಲಿ ನೋಡಬಹುದು.

ಭಾರತದಲ್ಲಿ ಸುಮಾರು 150 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದು ಅದರಲ್ಲಿ ಸುಮಾರು 60 ಮಿಲಿಯನ್ ಮಹಿಳೆಯರಿದ್ದಾರೆ. ಈ ಪೈಕಿ ಶೇ.75ರಷ್ಟು ಮಹಿಳೆಯರು 15ರಿಂದ 34 ವರ್ಷದೊಳಗಿನವರು.  

ಹುಡುಗಿಯರು ಯೂಟೂಬ್ ನಲ್ಲಿ ಶಾರ್ಟ್ ವಿಡಿಯೋಗಳನ್ನು ವೀಕ್ಷಿಸಲು ಅತಿ ಹೆಚ್ಚು ಇಷ್ಟ ಪಡುತ್ತಾರಂತೆ. ಯೂಟೂಬ್ ಶಾರ್ಟ್ಸ್ ನಲ್ಲಿಯೇ ಹುಡುಗಿಯರು ಹೆಚ್ಚು ಕಾಲ ಕಳೆಯುವುದಂತೆ.

ಡೆಸ್ಟಿನೇಶನ್ ವೆಡ್ಡಿಂಗ್ ಕುರಿತು ಯೂಟೂಬ್ ನಲ್ಲಿ ಹುಡುಗಿಯರು ಹೆಚ್ಚಾಘಿ ಸರ್ಚ್‌ ಮಾಡುತ್ತಾರಂತೆ.

ವರದಿಯ ಪ್ರಕಾರ, ಹಾಡುಗಳು, ಮ್ಯೂಸಿಕ್ ವಿಡಿಯೋಗಳನ್ನು ನೋಡಲು ಹುಡುಗಿಯರು ಇಷ್ಟಪಡುತ್ತಾರೆ. 

ಇದರ ಜೊತೆ ತ್ವಚೆಯ ಮತ್ತು ಕೂದಲಿನ ಆರೋಗ್ಯ ಕಾಪಾಡುವ ಸಲಹೆಗಳಿಗಾಗಿ ಮಹಿಳೆಯರು ಹೆಚ್ಚು ಸರ್ಚ್‌ ಮಾಡುತ್ತಾರಂತೆ. 

ಹುಡುಗಿಯರು ಯೂಟೂಬ್ ನಲ್ಲಿ ಕ್ರಾಫ್ಟ್ ಐಡಿಯಾಸ್‌ ಜೊತೆಗೆ ಬ್ಲೌಸ್‌ಡಿಸೈನ್‌ ಹೀಗೆ ವಿವಿಧ ರೀತಿಯ ಡಿಸೈನರಿಗೆ ಸಂಬಂಧಿಸಿದ ವಿಷಯಗಳನ್ನೂ ಹುಡುಕುತ್ತಾರಂತೆ. 

ಇದೆಲ್ಲದರ ಜೊತೆ ಹೊಸ ರೆಸಿಪಿಗಳನ್ನು ಹುಡುಗಿಯರು ಯೂಟೂಬ್ ನಲ್ಲಿ ನೋಡುತ್ತಾರಂತೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link