ನೀವು S*X ಮಾಡದೇ ಇದ್ದರೆ ನಿಮಗೆ ಈ ಗಂಭೀರ ಆರೋಗ್ಯ ಸಮಸ್ಯೆಗಳು ಬರಬಹುದು..! ಎಚ್ಚರ

Wed, 10 Apr 2024-11:24 pm,

ದೇವರು ಸೃಷ್ಟಿಸಿರುವ ಪ್ರತಿಯೊಂದು ಜೀವಿಗಳು ಒಂದಲ್ಲ ಒಂದು ರೀತಿಯಲ್ಲಿ ಲೈಂಗಿಕ ಕ್ರಿಯೆ ಹೊಂದುತ್ತವೆ. ಮನುಷ್ಯನಾಗಲಿ.. ಪ್ರಾಣಿ- ಪಕ್ಷಿ ಕ್ರಿಮಿ-ಕೀಟಗಳು ಎಲ್ಲವೂ ಈ ಸೃಷ್ಟಿ ಧರ್ಮನ್ನು ಪಾಲಿಸಲೇಬೇಕು. ಅದಕ್ಕಾಗಿ ಆಗಾಗ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುತ್ತಿರಬೇಕು ಎನ್ನುತ್ತಾರೆ ವೈದ್ಯರು. ಇಲ್ಲದಿದ್ದರೆ ಈ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.   

ವೇಗ ಮತ್ತು ಶಕ್ತಿ : ಇದ್ದಕ್ಕಿದ್ದಂತೆ ಲೈಂಗಿಕ ಕ್ರಿಯೆ ನಿಲ್ಲಿಸಿದರೆ, 50 ವರ್ಷದ ನಂತರ ವೇಗ ಮತ್ತು ಶಕ್ತಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಅಂತ ವೈದ್ಯರು ಹೇಳುತ್ತಾರೆ. ಅಲ್ಲದೆ, ಅಮೇರಿಕನ್ ಜರ್ನಲ್ ನಲ್ಲಿ ಪ್ರಕಟವಾದ 2008 ರ ಅಧ್ಯಯನ ಈ ಅಂಶವನ್ನು ವಿವರಿಸಿದೆ. ಲೈಂಗಿಕತೆಯನ್ನು ಹೊಂದಿಲ್ಲದಿದ್ದರೆ, ದೀರ್ಘಕಾಲದವರೆಗೆ ಲೈಂಗಿಕ ಕ್ರಿಯೆ ಅಸಾಧ್ಯ ಎಂಬುವುದು ನಿಮ್ಮ ನೆನಪಿನಲ್ಲಿ ಇರಲಿ.  

ಕ್ಯಾನ್ಸರ್‌ : ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದರೆ, ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಅಪಾಯವಿದೆ. ಹಾಗಾಗಿ ಸಂಗಾತಿ ಇಲ್ಲದಿದ್ದರೂ, ಹಸ್ತಮೈಥುನ ಮಾಡಿ ಮತ್ತು ವೀರ್ಯವನ್ನು ಹೊರಹಾಕಿ ಎಂದು ಸಂಶೋಧಕರು ಸಲಹೆ ನೀಡುತ್ತಾರೆ.  

ವಿಶ್ರಾಂತಿ, ನೆಮ್ಮದಿ : ಸಂಭೋಗ ಮಾಡದೇ ಇದ್ದರೆ, ಮನಸ್ಸಿಗೆ ಆನಂದ ಮತ್ತು ಆಂತರಿಕ ವಿಶ್ರಾಂತಿ ದೊರೆಯುವುದಿಲ್ಲ. ಅಲ್ಲದೆ, ವೀರ್ಯವನ್ನು ಹೊರಗೆ ಹಾಕುವುದರಿಂದ ಪುರುಷರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಶ್ರಾಂತಿ ಮತ್ತು ನೆಮ್ಮದಿ ದೊರೆಯುತ್ತದೆ ಎನ್ನುತ್ತಾರೆ ತಜ್ಞರು.  

ಮಾನಸಿಕ ಆರೋಗ್ಯ : ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ತುಂಬಾ ಅಗತ್ಯ. ಅದಕ್ಕಾಗಿ ಲೈಂಗಿಕ ಕ್ರಿಯೆ ಅತ್ಯಗತ್ಯ. ಅದಕ್ಕಾಗಿ ಹೆಚ್ಚಿನ ಸಮಯದಿಂದ ನಿಮ್ಮ ಸಂಗಾತಿಯಿಂದ ದೂರವಿರದೇ ವಾರದಲ್ಲಿ 4 ರಿಂದ 5 ಬಾರಿ ಇಲ್ಲವೇ ಪ್ರತಿನಿತ್ಯ ಒಂದು ಬಾರಿಯಾದರೂ ಲೈಂಗಿಕ ಕ್ರಿಯೆ ನಡೆಸುವುದು ಉತ್ತಮ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link