Jr NTR ಕಟ್ಟುವ ಈ ವಾಚ್ ಯಾವುದು? ಎಷ್ಟು ಕೋಟಿ ಬೆಲೆ ಬಾಳುತ್ತೆ ಗೊತ್ತೆ?
ನಟ ರಾಮ್ ಚರಣ್ ಈ ಹಿಂದೆ ಸುಮಾರು 1 ಕೋಟಿ ರೂ ಬೆಲೆಯ ರೋಸ್ ಗೋಲ್ಡ್ ಫಿಲಿಪ್ ನಾಟಿಲಸ್ ಪುರುಷರ ವಾಚ್ ಅನ್ನು ಧರಿಸಿ ಎಲ್ಲರನ್ನು ಬೆರಗುಗೊಳಿಸಿದ್ದರು.
ಇದೀಗ ಜೂನಿಯರ್ ಎನ್‌ಟಿಆರ್ ರಿಚರ್ಡ್ ಮಿಲ್ಲೆ RM 11-03 ಮೆಕ್ಲಾರೆನ್ ಸ್ವಯಂಚಾಲಿತ ಫ್ಲೈಬ್ಯಾಕ್ ಕ್ರೊನೊಗ್ರಾಫ್ ವಾಚ್ ಅನ್ನು ಧರಿಸಿ ಗಮನ ಸೆಳೆದಿದ್ದಾರೆ. ಇದರ ಬೆಲೆ Rs 1.5 – Rs 2.5 ಕೋಟಿ ರೂಪಾಯಿ.
ಜೂನಿಯಲ್ ಎನ್‌ಟಿಆರ್ ಧರಿಸುವ ಕಿತ್ತಳೆ ಬಣ್ಣದ ಈ ವಾಚ್ ರಿಚರ್ಡ್ ಮಿಲ್ಲೆ RM 11-03 ಮೆಕ್ಲಾರೆನ್ ಸ್ವಯಂಚಾಲಿತ ಫ್ಲೈಬ್ಯಾಕ್ ಕ್ರೊನೊಗ್ರಾಫ್ ವಾಚ್ ಆಗಿದೆ.
1999 ರಲ್ಲಿ ಸ್ಥಾಪಿತವಾದ ಈ ಐಷಾರಾಮಿ ಬ್ರಾಂಡ್ ದುಬಾರಿ ವಾಚ್‌ಗಳನ್ನು ಮಾತ್ರ ಉತ್ಪಾದಿಸುತ್ತದೆ.
ಜೂ ಎನ್‌ಟಿಆರ್ ಧರಿಸಿರುವ ಈ ವಾಚ್ ಬೆಲೆ ಸುಮಾರು 1.5 ರಿಂದ 2.5 ಕೋಟಿ ರೂ.