ರಾಶಿಗನುಗುಣವಾಗಿ ನೀವು ಹಿಂದಿನ ಜನ್ಮದಲ್ಲಿ ಏನಾಗಿದ್ರಿ..! ಇಲ್ಲಿ ತಿಳಿಯಿರಿ

Fri, 29 Sep 2023-5:42 pm,

ಮೇಷ ರಾಶಿ - ಈ ರಾಶಿಯವರು ಹಿಂದಿನ ಜನ್ಮದಲ್ಲಿ ಕವಿ ಆಗಿದ್ದರು ಎನ್ನಲಾಗುತ್ತದೆ.    

ವೃಷಭ ರಾಶಿ - ಈ ರಾಶಿಯವರು ಹಿಂದಿನ ಜನ್ಮದಲ್ಲಿ ವಾರಿಯರ್ ಆಗಿದ್ದರು ಎನ್ನಲಾಗುತ್ತದೆ.    

ಮಿಥುನ ರಾಶಿ - ಹಿಂದಿನ ಜನ್ಮದಲ್ಲಿ ಮಿಥುನ ರಾಶಿಯವರು ಶ್ರೀಮಂತ ಉದ್ಯಮಿ ಆಗಿದ್ರಂತೆ.   

ಕಟಕ ರಾಶಿ - ಈ ರಾಶಿಯವರು ಹಿಂದಿನ ಜನ್ಮದಲ್ಲಿ ಬರಹಗಾರ ಆಗಿದ್ದರು ಎನ್ನಲಾಗುತ್ತದೆ.    

ಸಿಂಹ ರಾಶಿ - ಹಿಂದಿನ ಜನ್ಮದಲ್ಲಿ ಈ ರಾಶಿಯವರು ಸೂಲಗಿತ್ತಿ ಆಗಿದ್ರಂತೆ.   

ಕನ್ಯಾ ರಾಶಿ - ಈ ರಾಶಿಯವರು ಹಳೆಯ ಜನ್ಮದಲ್ಲಿ ರಾಜಮನೆತನದವರಾಗಿದ್ದರು ಎನ್ನಲಾಗುತ್ತದೆ.   

ತುಲಾ ರಾಶಿ - ಹಿಂದಿನ ಜನ್ಮದಲ್ಲಿ ಈ ರಾಶಿಯವರು ವೈದ್ಯರಾಗಿದ್ರಂತೆ.   

ವೃಶ್ಚಿಕ ರಾಶಿ - ಈ ರಾಶಿಯವರು ತಮ್ಮ ಹಿಂದಿನ ಜನ್ಮದಲ್ಲಿ ಕಲಾವಿದರಾಗಿದ್ದರು.  

ಧನು ರಾಶಿ - ಹಿಂದಿನ ಜನ್ಮದಲ್ಲಿ ಈ ರಾಶಿಯವರು ವಿಜ್ಞಾನಿ ಆಗಿದ್ದರು ಎನ್ನಲಾಗುತ್ತದೆ.    

ಮಕರ ರಾಶಿ - ಈ ರಾಶಿಯವರು ಹಿಂದಿನ ಜನ್ಮದಲ್ಲಿ ಪ್ರಯಾಣಿಕರಾಗಿದ್ದರು ಎನ್ನಲಾಗುತ್ತದೆ.     

ಕುಂಭ ರಾಶಿ - ಹಿಂದಿನ ಜನ್ಮದಲ್ಲಿ ಈ ರಾಶಿಯವರು ರಾಜಕಾರಣಿ ಆಗಿದ್ದರು ಎನ್ನಲಾಗುತ್ತದೆ.    

ಮೀನ ರಾಶಿ - ಈ ರಾಶಿಯವರು ಹೋದ ಜನ್ಮದಲ್ಲಿ ದಂಗೆಕೋರರಾಗಿದ್ದರಂತೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link