ಈ ಟ್ರಿಕ್ ಬಳಸುವುದರಿಂದ ಕಡಿಮೆ ಖರ್ಚಾಗುತ್ತದೆ ಮೊಬೈಲ್ ಡಾಟಾ
Android ಸ್ಮಾರ್ಟ್‌ಫೋನ್‌ನಲ್ಲಿ WhatsApp ಬಳಸುತ್ತಿದ್ದರೆ, ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳಲ್ಲಿ, ನೀವು 'ಸ್ಟೋರ್ ಅಂಡ್ ಡಾಟಾ ಆಯ್ಕೆಯನ್ನು ಕಾಣಬಹುದು . ಅದರಲ್ಲಿ ಕಾಲ್ಸ್ ಗೆ ಹೋಗಿ ಲೆಸ್ ಡಾಟಾ ಆಯ್ಕೆಯನ್ನು' ಆನ್ ಮಾಡಿ. ಈ ರೀತಿಯಾಗಿ, WhatsApp ಕರೆಗಳ ಸಮಯದಲ್ಲಿ ಕಡಿಮೆ ಡೇಟಾವನ್ನು ಬಳಕೆಯಾಗುತ್ತದೆ. .
ನೀವು WhatsApp ಬಳಕೆದಾರರಾಗಿದ್ದರೆ, ಟೆಕ್ಸ್ಟ್ ಮೆಸ್ಸೇಜ್ ಗಿಂತ ಹೆಚ್ಚಿನ ಇಂಟರ್ನೆಟ್ ಅನ್ನು ಧ್ವನಿ ಮತ್ತು ವೀಡಿಯೊ ಕರೆಗಳಿಗಾಗಿ ಖರ್ಚು ಮಾಡಲಾಗುತ್ತದೆ. WhatsApp ಕರೆಯಲ್ಲಿ, ಒಂದು ನಿಮಿಷದಲ್ಲಿ 720Kb ಇಂಟರ್ನೆಟ್ ಅನ್ನು ಬಳಸಲಾಗುತ್ತದೆ.
ಐಫೋನ್ ಬಳಕೆದಾರರು WhatsApp ಕರೆಗಳಿಗೆ ಖರ್ಚು ಮಾಡುವ ಮೊಬೈಲ್ ಡೇಟಾವನ್ನು ಕಡಿಮೆ ಮಾಡಬಹುದು. ಸೆಟ್ಟಿಂಗ್‌ಗಳಲ್ಲಿ, ನೀವು ''ಸ್ಟೋರ್ ಅಂಡ್ ಡಾಟಾ ಆಯ್ಕೆಗೆ ಹೋಗಬೇಕು. ಇಲ್ಲಿಯೂಸ್ ಲೆಸ್ ಡಾಟಾ ಫಾರ್ ಕಾಲ್ಸ್ ಆಯ್ಕೆಯನ್ನು ಆನ್ ಮಾಡುವ ಮೂಲಕ ಡೇಟಾವನ್ನು ಉಳಿಸಬಹುದು.
WhatsApp ನ ಸೆಟ್ಟಿಂಗ್‌ಗಳಲ್ಲಿ 'ಸ್ಟೋರೇಜ್ ಮತ್ತು ಡೇಟಾ' ಆಯ್ಕೆಯಲ್ಲಿ 'ಮೀಡಿಯಾ ಆಟೋ-ಡೌನ್‌ಲೋಡ್' ಆಯ್ಕೆ ಕಾಣಿಸುತ್ತದೆ. ಫೋಟೋ, ವೀಡಿಯೊಗಳು ಮತ್ತು ಡಾಕ್ಯುಮೆಂಟ್‌ಗಳಿಗಾಗಿ ನೀವು ಅದನ್ನು ಆಫ್ ಮಾಡಿದರೆ, ಪ್ರತಿ ಫೈಲ್ ಡೌನ್‌ಲೋಡ್ ಆಗುವುದಿಲ್ಲ. ಡೇಟಾ ಮತ್ತು ಸ್ಟೋರೇಜ್ ಎರಡೂ ಉಳಿಯುತ್ತದೆ .
ಮೀಡಿಯಾ ಫೈಲ್ ಕಳುಹಿಸುವ ಮೊದಲು, ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ 'ಮೀಡಿಯಾ ಅಪ್‌ಲೋಡ್ ಕ್ವಾಲಿಟಿ ಆಯ್ಕೆ ಮಾಡಬಹುದು. 'ಡೇಟಾ ಸೇವರ್' ಆಯ್ಕೆಯನ್ನು ಆರಿಸುವ ಮೂಲಕ ಸಾಕಷ್ಟು ಇಂಟರ್ನೆಟ್ ಅನ್ನು ಉಳಿಸಬಹುದು.