ವಿಶ್ವದ ಅತ್ಯಂತ ಸುಂದರ ಮಹಿಳೆಯರಿರುವ ಈ ದೇಶದಲ್ಲಿನ ಯುವತಿಯರು ಪ್ರೀತಿಗೆ ಮೋಸ ಮಾಡಲ್ಲ..! ಭಾರತ ಅಲ್ಲವೇ ಅಲ್ಲ...
ವಿಶ್ವದ ಅತ್ಯಂತ ಸುಂದರ ಮಹಿಳೆಯರನ್ನು ಹೊಂದಿರುವ ದೇಶ ಯಾವುದು ಅಂತ ನಿಮಗೆ ಗೊತ್ತೆ..? ಈ ನಿಟ್ಟಿನಲ್ಲಿ ಕೈಗೊಂಡಿರುವ ಸಮೀಕ್ಷೆಯ ಬಗ್ಗೆ ತಿಳಿಯೋಣ ಬನ್ನಿ.
ಈ ಸಮೀಕ್ಷೆಯ ಪ್ರಕಾರ ಈ ದೇಶದಲ್ಲಿನ ಮಹಿಳೆಯರು ಹೆಚ್ಚಾಗಿ ಮೌನವಾಗಿರುತ್ತಾರೆ.. ಅಲ್ಲದೆ, ಅವರನ್ನು ಸುಂದರಿಯರು ಅಂತ ಕರೆಯೋಕೆ ಅಂದ ಚಂದವಷ್ಟೇ ಅಲ್ಲ, ಗುಣಗಳು ಸಹ ಮುಖ್ಯವಾಗಿವೆ..
ಈ ದೇಶದ ಸುಂದರಿಯರೊಂದಿಗೆ ಯಾವುದೇ ಪುರುಷ ಸಲೀಸಾಗಿ ಡೇಟಿಂಗ್ ಹೋಗಬಹುದು ಎನ್ನಲಾಗಿದೆ. ಆ ದೇಶದಲ್ಲಿ ಮಹಿಳೆಯರಿಂದ ಮೋಸ ಹೋಗುವ ಸಾಧ್ಯತೆಗಳು ತುಂಬಾ ಕಡಿಮೆ.
ಆ ದೇಶದ ಹೆಸರು ಭಾರತ ಅಂತ ನೀವು ಭಾವಿಸಿದ್ದರೆ ಅದು ತಪ್ಪು.. ನಿಮ್ಮ ಉತ್ತರ ತಪ್ಪು... ಏಕೆಂದರೆ ಆ ದೇಶದ ಹೆಸರು ಉಕ್ರೇನ್. ಹೌದು, ಯುದ್ಧದ ಹೊರತಾಗಿಯೂ, ಉಕ್ರೇನಿಯನ್ ಮಹಿಳೆಯರು ಪ್ರಪಂಚದಾದ್ಯಂತ ತಮ್ಮ ಸೌಂದರ್ಯದಿಂದ ಆಕರ್ಷಕರಾಗಿದ್ದಾರೆ.
ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಉಕ್ರೇನ್ ಸ್ವೀಡನ್ ನಂತರ ಎರಡನೇ ಸ್ಥಾನದಲ್ಲಿದೆ. ನಂತರದ ಪಟ್ಟಿಯಲ್ಲಿ ಪೋಲೆಂಡ್, ನಾರ್ವೆ, ಬೆಲಾರಸ್, ಟರ್ಕಿ ಮತ್ತು ರಷ್ಯಾ ಇವೆ. ಇಲ್ಲಿನ ಯಹೂದಿ ಮಹಿಳೆಯರು 2 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಬೇಕು.
ಫ್ರಾನ್ಸ್ ಮತ್ತು ಜರ್ಮನಿ ಪಶ್ಚಿಮ ಮತ್ತು ಮಧ್ಯ ಯುರೋಪ್ ಅಗ್ರಸ್ಥಾನದಲ್ಲಿದೆ. ಸುಂದರವಾಗಿದ್ದರೂ, ಇಸ್ರೇಲಿ ಮಹಿಳೆಯರು ಗಟ್ಟಿಶಾಲಿಗಳು.. ವಿಶ್ವದ ಏಕೈಕ ಯಹೂದಿ ದೇಶವಾಗಿರುವ ಇಸ್ರೇಲ್‌ನಲ್ಲಿ ಎಲ್ಲಾ ನಾಗರಿಕರು ಮಿಲಿಟರಿ ತರಬೇತಿಯನ್ನು ಪಡೆಯಬೇಕು.
ಈ ದೇಶದ ಮಹಿಳೆಯರು ಸೇನೆಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಬೇಕು. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಇಸ್ರೇಲಿ ಮಹಿಳೆಯರು ಪುರುಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಾರೆ..
ಈ ಎಲ್ಲಾ ವಿಚಾರಗಳು ಯುರೋಪಿಯನ್ ಸಂಸ್ಥೆ ನಡೆಸಿದ್ದ, ಸಮೀಕ್ಷೆಯ ಮೂಲಕ ಬಹಿರಂಗವಾಗಿದೆ. ಇದೀಗ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ..