White Hair Problem: ಮನೆಯಲ್ಲಿಯೇ ಇರುವ ಈ ಮೂರು ವಸ್ತುಗಳಿಂದ ನಿಮ್ಮ ಬಿಳಿ ಕೂದಲು ಎಂದಿಗೂ ಕಪ್ಪಾಗುವುದಿಲ್ಲ, ಟೈಮ್ ವೇಸ್ಟ್ ಮಾಡಬೇಡಿ

Sat, 30 Jul 2022-1:18 pm,

ಈ 3 ವಸ್ತುಗಳಿಂದ ಬಿಳಿ ಕೂದಲು ಹೋಗುವುದಿಲ್ಲ - 1. ಈರುಳ್ಳಿ: ಸಾಮಾನ್ಯವಾಗಿ ಕೂದಲಿನ ಬಲವರ್ಧನೆ ಮತ್ತು ಕೂದಲಿನ ಬೆಳವಣಿಗೆಗೆ ಈರುಳ್ಳಿ ಪರಿಣಾಮಕಾರಿ ಔಷಧವೆಂದು ಪರಿಗಣಿಸಲಾಗುತ್ತದೆ, ಇದರಲ್ಲಿರುವ ಗಂಧಕವು ಕೂದಲು ಉದುರುವಿಕೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಆದರೆ, ಅನೇಕ ಜನರು ಈ ತರಕಾರಿಯನ್ನು ಬಿಳಿ ಕೂದಲಿಗೆ ಪರಿಹಾರವೆಂದು ತಪ್ಪಾಗಿ ಭಾವಿಸುತ್ತಾರೆ, ಆದರೆ ಸತ್ಯವೆಂದರೆ ಕೂದಲು ಕಪ್ಪಾಗಿಸಲು ಈರುಳ್ಳಿ ಉಪಯುಕ್ತವಲ್ಲ.

2. ಮೊಸರು - ಮೊಸರಿನ ಔಷಧೀಯ ಗುಣಗಳ ಬಗ್ಗೆ ನಮಗೆಲ್ಲರಿಗೂ ಇಳಿದೆ ಇದೆ, ಮೊಸರಿನ ಬ್ಯಾಕ್ಟೀರಿಯಾ ವಿರೋಧಿ ಗುಣವು ತಲೆಹೊಟ್ಟು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ ವಿಪರ್ಯಾಸ ಎಂಬಂತೆ ತಲೆಗೂದಲು ಕಪ್ಪಾಗುತ್ತದೆ ಎಂಬ ಆಸೆಯಿಂದ ಕೆಲವರು ಸ್ನಾನ ಮಾಡುವಾಗ ಮೊಸರನ್ನು ತಲೆಗೆ ಹಚ್ಚಿಕೊಳ್ಳುತ್ತಾರೆ ಆದರೆ ಅಂತಹದ್ದೇನೂ ಆಗುವುದಿಲ್ಲ.  

3. ಬೆಳ್ಳುಳ್ಳಿ - ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಸಲ್ಫರ್ ಅಂಶವಿದೆ, ಇದು ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಆದರೆ ನೀವು ಪೇಸ್ಟ್ ತಯಾರಿಸಿ ತಲೆಗೆ ಹಚ್ಚಿದರೆ ಅದು ಎಂದಿಗೂ ನಿಮ್ಮ ತಲೆ ಕೂದಳಲು ಕಪ್ಪಾಗುವುದಿಲ್ಲ, ನೀವೂ ಕೂಡ ಒಂದು ವೇಳೆ ಈ ರೀತಿ ಪ್ರಯತ್ನಿಸುತ್ತಿದ್ದರೆ, ಅದನ್ನು ಇಂದೇ ಬಿಟ್ಟುಬಿಡಿ 

ZEENEWS TRENDING STORIES

By continuing to use the site, you agree to the use of cookies. You can find out more by Tapping this link