ಈ ಎಲೆಯ ನೀರು ಕುಡಿದರೆ ಸಾಕು ಬಿಳಿ ಕೂದಲು ಕಡು ಕಪ್ಪಾಗುವುದು.. ದಷ್ಟಪುಷ್ಟವಾಗಿ ಸೊಂಟ ದಾಟಿ ಬೆಳೆಯದು ರೇಷ್ಮೆಯಂತೆ ಹೊಳೆಯುವುದು!
ವೀಳ್ಯದೆಲೆ ನೀರು ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ವೀಳ್ಯದೆಲೆಯ ರಸ ಹಲವಾರು ಸಮಸ್ಯೆಗಳಿಗೆ ರಾಮಬಾಣವಾಗಿದೆ. ವೀಳ್ಯದೆಲೆಯನ್ನು ನೀರಿನಲ್ಲಿ ಕುದಿಸಿ ಕುಡಿದಾಗ ತಲೆನೋವು ವಾಸಿಯಾಗುತ್ತದೆ.
ವೀಳ್ಯದೆಲೆಯ ನೀರು ಉಸಿರಾಟದ ತೊಂದರೆಗಳನ್ನು ನಿವಾರಿಸುವುದು ಜೊತೆಗೆ ಕೆಮ್ಮು ಮತ್ತು ನೆಗಡಿಯನ್ನು ಗುಣಪಡಿಸುತ್ತದೆ. ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಕಫವನ್ನು ಹೊರ ತೆಗೆಯಲು ವೀಳ್ಯದೆಲೆ ಸಹಕಾರಿ.
ಇಷ್ಟೆಲ್ಲ ಆರೋಗ್ಯ ಪ್ರಯೋಜನಗಳಿರುವ ವೀಳ್ಯದೆಲೆ ನೀರು ಕೂದಲಿಗೂ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಬಿಳಿ ಕೂದಲನ್ನು ಕಪ್ಪಾಗಿಸಲು ವೀಳ್ಯದೆಲೆ ನೀರು ಪರಿಣಾಮಕಾರಿಯಾಗಿದೆ.
ವೀಳ್ಯದೆಲೆಯನ್ನು ರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ರದ್ದ ಬಳಿಕ ಅದನ್ನು ಕುದಿಸಿ ಕುಡಿಯಬೇಕು. ಇದರಿಂದ ಬಿಳಿ ಕೂದಲು ಕ್ರಮೇಣ ಕಪ್ಪಾಗುವುದು. ಕೂದಲು ಉದುರುವಿಕೆ ನಿಂತು ಉದ್ದವಾಗಿ ದಪ್ಪವಾಗಿ ಕೂದಲು ಬೆಳೆಯುತ್ತವೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.