White Hair Tips: ಬಿಳಿ ಕೂದಲಿಗೆ ಡೈ ಮಾಡುವುದೇ ಬೇಡ… ಈ ಎಲೆ-ಬೀಜದ ಎಣ್ಣೆ ಬಳಸಿದರೆ ಸಾಕು!
ಕೂದಲು ಬಿಳಿಯಾಗಲು ನಿಜವಾದ ಕಾರಣವೆಂದರೆ ಕಳಪೆ ಆಹಾರ. ಅಷ್ಟು ಮಾತ್ರವಲ್ಲ, ಅನೇಕ ರೋಗಗಳ ಪರಿಣಾಮದಿಂದಾಗಿ, ಕೂದಲು ಅಕಾಲಿಕವಾಗಿ ಬಿಳಿಯಾಗಲು ಪ್ರಾರಂಭಿಸುತ್ತದೆ.
ನಾವಿಂದು ಕೆಲ ಪರಿಹಾರವನ್ನು ತಂದಿದ್ದೇವೆ. ಈ ಮೂಲಕ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಬಹುದು. ಮೊದಲಿಗೆ ಒಂದು ಕಪ್ ಸಾಸಿವೆ ಎಣ್ಣೆ, ಒಂದು ಲೋಟ ನೀರು, ಕರಿಬೇವು, ಅಲೋವೆರಾ ತುಂಡು, ಅಗಸೆ ಮತ್ತು ಕಪ್ಪು ಜೀರಿಗೆ ಅನ್ನು ಇಟ್ಟುಕೊಳ್ಳಿ.
ಒಂದು ಲೋಟ ನೀರನ್ನು ಕುದಿಸಿ ಮತ್ತು ಅದಕ್ಕೆ ಕರಿಬೇವಿನ ಎಲೆ, ಅಲೋವೆರಾ, ಒಂದು ಚಮಚ ಅಗಸೆ ಬೀಜ, ಕಪ್ಪು ಜೀರಿಗೆ ಮತ್ತು ಮೆಂತೆ ಬೀಜಗಳನ್ನು ಹಾಕಿ. ಕುದಿದ ಬಳಿಕ ಅರ್ಧ ಮಟ್ಟ ತಲುಪಿದ ನಂತರ ಅದಕ್ಕೆ ಒಂದು ಕಪ್ ಸಾಸಿವೆ ಎಣ್ಣೆಯನ್ನು ಸೇರಿಸಿ ಮತ್ತೊಮ್ಮೆ ಬೇಯಿಸಿ. ಅದು ಎಣ್ಣೆಯಂತೆ ಆಗುತ್ತದೆ. ವಾರಕ್ಕೆ ಎರಡು ಬಾರಿಯಾದರೂ ಈ ಎಣ್ಣೆಯನ್ನು ಹಚ್ಚಿ. ಶೀಘ್ರದಲ್ಲೇ ಬಿಳಿ ಕೂದಲಿನ ದೂರು ದೂರವಾಗುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)