ಈ ಎಲೆಯನ್ನು ಖಾಲಿ ಹೊಟ್ಟೆಗೆ ತಿಂದರೆ ಸಾಕು ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುವುದು ಖಚಿತ! ಹೇರ್‌ ಡೈ, ಪ್ಯಾಕ್‌ ಬೇಕಿಲ್ಲ.!

Sat, 09 Mar 2024-6:58 am,

ಬಿಳಿ ಕೂದಲನ್ನು ಕಪ್ಪಾಗಿಸಲು ಕೆಮಿಕಲ್ ಇರುವ ಹೇರ್ ಕೇರ್ ಉತ್ಪನ್ನಗಳನ್ನು ಬಳಸುವ ಬದಲು ಈ ಮನೆಮದ್ದು ಟ್ರೈ ಮಡಬಹುದು. ಇವುಗಳ ಬಳಕೆಯಿಂದ ಬಿಳಿ ಕೂದಲು ಕಪ್ಪಾಗಲು ಮಾತ್ರವಲ್ಲ, ಉದ್ದ ದಪ್ಪ ಕೇಶರಾಶಿ ಸಹ ನಿಮ್ಮದಾಗುವುದು. 

ಕರಿಬೇವಿನ ಎಲೆಯನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬಳಸುತ್ತಾರೆ. ಕರಿಬೇವು  ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ.

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 4 ರಿಂದ 5 ಕರಿಬೇವಿನ ಎಲೆಗಳನ್ನು ಅಗಿದು ತಿಂದರೆ ಕೂದಲಿನ ಆರೋಗ್ಯ ಸುಧಾರಿಸುತ್ತದೆ. ಬಿಳಿ ಕೂದಲು ಕೆಲವೇ ದಿನದಲ್ಲಿ ಕಪ್ಪಾಗಲು ಆರಂಭಿಸುತ್ತವೆ. 

ಕೂದಲು ಉದುರುವಿಕೆ ಸಮಸ್ಯೆ ಅತಿಯಾಗಿದ್ದರೆ ಖಾಲಿ ಹೊಟ್ಟೆಗೆ ಕರಿಬೇವಿನ ಎಲೆಗಳನ್ನು ತಿನ್ನಬೇಕು. ಇದು ಕೂದಲನ್ನು ಬಲಪಡಿಸಿ, ಕೂದಲು ಉದುರುವುದನ್ನು ತಡೆಯುತ್ತದೆ.   

ಈ ಎಲೆಯನ್ನು ಪುಡಿ ಮಾಡಿ ಪೇಸ್ಟ್ ಮಾಡಿ ಬಿಳಿ ಕೂದಲಿಗೆ ಹಚ್ಚಬಹುದು. ಇದರಿಂದಲೂ ಕೂದಲು ಕಪ್ಪಾಗುವುದು. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link