Sandalwood Actresses: ಸ್ಯಾಂಡಲ್‍ವುಡ್‍ನ ಟಾಪ್ 5 ಶ್ರೀಮಂತ ನಟಿಯರು ಯಾರು ಯಾರು ಗೊತ್ತಾ?
)
ಸ್ಯಾಂಡಲ್‍ವುಡ್‍ನ ಅತ್ಯಂತ ಶ್ರೀಮಂತ ನಟಿಯರು
)
ಕಾಂತಾರ ಸಿನಿಮಾ ಮೂಲಕ ಮನೆ ಮತಾದ ಸಪ್ತಮಿ ಗೌಡ ಸ್ಯಾಂಡಲ್ವುಡ್‌ನ ಶ್ರೀಮಂತ ನಟಿಯರಲ್ಲಿ ಒಬ್ಬರು ಇವರ ಮೊದಲ ಸಿನಿಮಾದಲ್ಲಿ 1 ಕೋಟಿಗೂ ಆಧಿಕ ಸಂಭಾವನೆ .
)
ಶ್ರೀನಿಧಿ ಶೆಟ್ಟಿ ಕೆ.ಜಿ.ಎಫ್ 2 ಸಿನಿಮಾದ ಮೂಲಕ ಹಿಟ್ ಆದ ಸ್ಯಾಂಡಲ್ವುಡ್‌ನ ಟಾಪ್ ಶ್ರೀಮಂತ ನಟಿ
ರಾಗಿಣಿ ದ್ವಿವೇದಿ ಕನ್ನಡ ಚಿತ್ರರಂಗದಲ್ಲಿ ಶ್ರೀಮಂತ ನಟಿಯರಲ್ಲಿ ಒಬ್ಬರು.
ಆಶಿಕಾ ರಂಗನಾಥ್ 1 ಕೋಟಿಗೂ ಅಧಿಕ ಸಂಭಾವನೆ ಪಡೆಯುವವರಲ್ಲಿ ಈ ನಟಿ ಕೂಡ ಒಬ್ಬರು
ಪ್ರಿಯಾಮಣಿ ಆಕೆ ಪ್ರತಿ ಸಿನಿಮಾಗೆ ಸುಮಾರು 1 ಕೋಟಿ ರೂ. ಸಂಭಾವನೆ
ರಚಿತಾ ರಾಮ್ ಸ್ಯಾಂಡಲ್‌ವುಡ್‌ನ ಬಹುತೇಕ ಟಾಪ್ ನಟಿಯರಲ್ಲಿ ಇವರು ಕೂಡ ಒಬ್ಬರು ಅವರು ಪ್ರತಿ ಸಿನಿಮಾಕ್ಕೆ ಸುಮಾರು 60 ಲಕ್ಷ ರೂ ಪಡೆಯುತ್ತಾರೆಂಬ ಮಾಹಿತಿ
ರಶ್ಮಿಕಾ ಮಂದಣ್ಣ ಇಂಡಸ್ಟ್ರಿಗೆ ಬಂದ ಕೆಲವೇ ವರ್ಷಗಳಲ್ಲಿ ಹಲವು ಟಾಪ್ ನಟಿಯರಿಗೆ ಪೈಪೋಟಿ ನೀಡುತ್ತಿದ್ದಾರೆ. ಆಕೆ ಪ್ರತಿ ಚಿತ್ರಕ್ಕೆ ಸುಮಾರು 80ಲಕ್ಷ ರೂ. ಸಂಭಾವನೆ