Mohammed Siraj: ಟೀಂ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ಭಾವಿ ಪತ್ನಿ ಇವರೇ..!

Sun, 18 Feb 2024-6:44 pm,

ಪ್ರಸ್ತುತ ಮೊಹಮ್ಮದ್ ಸಿರಾಜ್ ಎಲ್ಲಾ ಮೂರು ಸ್ವರೂಪಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದು ತಿಳಿದಿರುವ ಸಂಗತಿ.

ಹೈದರಾಬಾದ್ ಮೂಲದ ವೇಗದ ಬೌಲರ್ ಸಿರಾಜ್ 2017 ರಲ್ಲಿ ದೇಶೀಯ ಋತುವಿನಲ್ಲಿ 9 ಪಂದ್ಯಗಳಲ್ಲಿ 41 ವಿಕೆಟ್ಗಳನ್ನು ಪಡೆಯುವ ಮೂಲಕ ಸಂಚಲನವನ್ನು ಸೃಷ್ಟಿಸಿದ್ದಾರೆ. ಅದ್ಭುತ ರಣಜಿ ಟ್ರೋಫಿ ಋತುವಿನ ನಂತರ, ಸಿರಾಜ್ ಮೊದಲ ಬಾರಿಗೆ ಐಪಿಎಲ್ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಆಗ ಸನ್ರೈಸರ್ಸ್ ಹೈದರಾಬಾದ್ ಅವರನ್ನು 2.20 ಕೋಟಿಗೆ ಖರೀದಿಸಿತು. ಆದರೆ ಸಿರಾಜ್‌ ಪ್ರತಿಭೆಯನ್ನು ಗುರುತಿಸಿದ ವಿರಾಟ್ ಕೊಹ್ಲಿ ಅವರು ಆರ್‌’ಸಿಬಿಯ ಭಾಗವಾಗಿಸಿಕೊಂಡಾಗ, ಸಿರಾಜ್ ಮತ್ತಷ್ಟು ಗೆಲುವು ಕಂಡರು.

ಅಂದಹಾಗೆ ಮೊಹಮ್ಮದ್ ಸಿರಾಜ್ ಅವರ ಭಾವಿ ಪತ್ನಿ ಯಾರೆಂದು ತಿಳಿದಿದೆಯೇ? ಸಿರಾಜ್ ಒಮ್ಮೆ ಅವರ ತಂದೆಯ ಅಗಲಿಕೆಯ ಸಂದರ್ಭದಲ್ಲಿ ತಮಗೆ ಭಾವಿ ಪತ್ನಿ ಧೈರ್ಯ ತುಂಬಿದ್ದಳು ಎಂದು ಹೇಳಿಕೊಂಡಿದ್ದರು.

ಸಿರಾಜ್ ಗರ್ಲ್ ಫ್ರೆಂಡ್ ಯಾರೆಂದು ಕೇಳಿದಾಗ, ಈ ಕುರಿತು ಅವರು ತಮ್ಮ ನಿಶ್ಚಿತಾರ್ಥ ನಡೆದಿದ್ದು, ಶೀಘ್ರದಲ್ಲೇ ಅವರನ್ನು ಮದುವೆಯಾಗುವುದಾಗಿ ಹೇಳಿದ್ದರು. ಆದರೆ, ಸಿರಾಜ್‌ ಅವರ ಭಾವಿ ಪತ್ನಿ ಯಾರು? ಅವರು ಏನು ಮಾಡುತ್ತಿದ್ದಾರೆ? ಎಂಬುದನ್ನು ಬಹಿರಂಗಪಡಿಸಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link