ನಿಮ್ಗೆ ಗೊತ್ತೆ..? Jr NTR ಮತ್ತು ಕಲ್ಯಾಣ್‌ ರಾಮ್‌ ಹೆತ್ತ ತಾಯಂದಿರು ಬೇರೆ ಬೇರೆ..! ಆದ್ರೂ ರಾಮ-ಲಕ್ಷ್ಮಣರಂತಿದ್ದಾರೆ..

Fri, 01 Nov 2024-3:41 pm,

ಹೌದು.. ಜೂ.ಎನ್‌ಟಿಆರ್‌ ಮತ್ತು ಕಲ್ಯಾಣ್‌ ರಾಮ್‌ ಅವರು ಸಹೋದರರು.. ಇವರು ನಂದಮೂರಿ ರಾಮಕೃಷ್ಣ ಅವರ ಮಕ್ಕಳು.  

ನಂದಮೂರಿ ಹರಿಕೃಷ್ಣ ಅವರು ತೆಲುಗು ಸಿನಿರಂಗದ ಸೂಪರ್‌ ಸ್ಟಾರ್‌ ಹಿರಿಯ ನಟ.. ಅಲ್ಲದೆ, ನಂದಮೂರಿ ಬಾಲಕೃಷ್ಣ ಅವರ ಸಹೋದರ.  

ತೆಲುಗು ಚಿತ್ರರಂಗದ ಹಿರಿಯ ನಟ ಮತ್ತು ತೆಲುಗು ದೇಶಂ ಪಕ್ಷ ಸಂಸ್ಥಾಪಕ, ಅಂಧ್ರಪ್ರದೇಶದ ಮಾಜಿ ಸಿಎಂ ದಿವಂಗತ ನಂದಮೂರಿ ತಾರಕ ರಾಮಾರಾವ್ ಅವರ ಮಕ್ಕಳೇ ಹರಿಕೃಷ್ಣ ಮತ್ತು ಬಾಲಕೃಷ್ಣ..  

ಇನ್ನು ಜೂ.ಎನ್‌ಟಿಆರ್‌ ಅವರ ತಂದೆ ಹರಿಕೃಷ್ಣ ಅವರಿಗೆ ಶಾಲಿನಿ ನಂದಮೂರಿ ಮತ್ತು ಲಕ್ಷ್ಮಿ ಹರಿಕೃಷ್ಣ ಇಬ್ಬರು ಹೆಂಡತಿಯರು.  

ಶಾಲಿನಿ ನಂದಮೂರಿ ಅವರ ಏಕೈಕ ಪುತ್ರ ನಂದಮೂರಿ ತಾರಕ ರಾಮಾರಾಮ್‌ ಅಂದ್ರೆ ಜೂ.ಎನ್‌ಟಿಆರ್‌.  

ಲಕ್ಷ್ಮಿ ಹರಿಕೃಷ್ಣ ಅವರಿಗೆ ನಂದಮೂರಿ ಕಲ್ಯಾಣ್‌ ರಾಮ್‌, ನಂದಮೂರಿ ಸುಹಾಸಿನಿ, ಜಾನಕಿ ರಾಮ್‌ ನಂದಮೂರಿ ಎಂಬ ಮೂವರು ಮಕ್ಕಳಿದ್ದಾರೆ.  

ಕಲ್ಯಾಣ್‌ ರಾಮ್‌ ಮತ್ತು ಜೂ.ಎನ್‌ಟಿಆರ್‌ ಬೇರೆ ಬೇರೆ ತಾಯಿಯ ಮಕ್ಕಳಾದರೂ ಸಹ.. ಇವರಿಬ್ಬರೂ ರಾಮಲಕ್ಷ್ಮಣರಂತಿದ್ದಾರೆ..  

ಜೂ.ಎನ್‌ಟಿಆರ್‌ ತಮ್ಮ ಕಲ್ಯಾಣ್‌ ರಾಮ್‌ ಅವರನ್ನು ತಂದೆಯ ಸ್ಥಾನದಲ್ಲಿಟ್ಟಿದ್ದಾರೆ ಎನ್ನುವ ವಿಚಾರ ಇವರಿಬ್ಬರ ನಡುವಿನ ಸಂಬಂಧ ಎಂತಹುದ್ದು ಎನ್ನುವುದನ್ನ ತಿಳಿಸುತ್ತದೆ..  

ಕಲ್ಯಾಣ್‌ ರಾಮ್‌ ಸಹ ಜೂನಿಯರ್‌ ಎನ್‌ಟಿಆರ್‌ ಅವರ ಪ್ರತಿಯೊಂದು ಕೆಲಸಕ್ಕೂ ಬೆನ್ನೆಲುಬಾಗಿ ನಿಲ್ಲುತ್ತಾರೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link