ಅಘೋರಿಗಳು ಮೃತ ದೇಹದೊಂದಿಗೆ ಸಂಭೋಗ ಏಕೆ ಮಾಡ್ತಾರೆ ಗೊತ್ತೆ..? ಈ ಸತ್ಯ ನಿಮ್ಮನ್ನ ಬೆಚ್ಚಿ ಬೀಳಿಸುತ್ತೆ..
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಕೆಲವೇ ದಿನಗಳಲ್ಲಿ ಮಹಾಕುಂಭ ಮೇಳ ಆರಂಭವಾಗಲಿದೆ. ಹಿಂದೂ ಧರ್ಮದಲ್ಲಿ ಮಹಾಕುಂಭ ಮೇಳಕ್ಕೆ ಬಹಳ ಮಹತ್ವವಿದೆ. ನಂಬಿಕೆಗಳ ಪ್ರಕಾರ, ಮಹಾಕುಂಭದಲ್ಲಿ ಯಾರು ಪವಿತ್ರ ಸ್ನಾನ ಮಾಡುತ್ತಾರೊ, ಅವರ ಪಾಪಗಳೆಲ್ಲವೂ ಅಳಿಸಿಹೋಗುತ್ತವೆ ಎಂದು ನಂಬಲಾಗಿದೆ... ಈ ಬಾರಿ ಮಹಾಕುಂಭಕ್ಕೆ ಭಾರತ ಹಾಗೂ ವಿದೇಶಗಳಿಂದ ಕೋಟ್ಯಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಇದರೊಂದಿಗೆ ಅನೇಕ ಸಂತರು, ಋಷಿಮುನಿಗಳೂ ಆಗಮಿಸಲಿದ್ದಾರೆ.
ಈ ಸಂತರು ಮತ್ತು ಋಷಿಗಳಲ್ಲಿ, ಅಘೋರಿಗಳ ಒಂದು ವರ್ಗವಿದೆ, ಅವರ ಉಡುಗೆ ಮಾತ್ರ ಅವರನ್ನು ಉಳಿದವರಿಂದ ಪ್ರತ್ಯೇಕಿಸುತ್ತದೆ. ಅಘೋರಿಗಳ ಉಡುಪು ಮಾತ್ರವಲ್ಲ, ಅವರ ಜೀವನ ಮತ್ತು ಜೀವನ ವಿಧಾನವೂ ಪ್ರಪಂಚದ ಇತರ ಸಾಧುಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಕೆಲವು ಅಘೋರಿ ಸನ್ಯಾಸಿಗಳು ಮೃತ ದೇಹಗಳೊಂದಿಗೆ ಲೈಂಗಿಕ ಸಂಬಂಧವನ್ನು ಸಹ ಹೊಂದಿರುತ್ತಾರೆ.
ಅಘೋರಿ ಸನ್ಯಾಸಿಗಳು ಶಿವನ ಆರಾಧಕರು. ಅವರು ಹಿಂದೂ ಧರ್ಮದ ಸಾಂಪ್ರದಾಯಿಕ ಪದ್ಧತಿಗಳನ್ನು ಅನುಸರಿಸುವುದಿಲ್ಲ. ತಂತ್ರ ಸಾಧನಾದಲ್ಲಿ ಮಗ್ನನಾಗಿರುತ್ತಾರೆ. ಅಘೋರ್ ಶಿವನ ಐದು ರೂಪಗಳಲ್ಲಿ ಒಂದಾಗಿದೆ. ಭಗವಾನ್ ಶಿವನನ್ನು ಒಲಿಸಿಕೊಳ್ಳಲು, ಅಘೋರಿಗಳು ಮೃತದೇಹದ ಮೇಲೆ ಕುಳಿತು ಧ್ಯಾನ ಮಾಡುತ್ತಾರೆ. ಅಷ್ಟೇ ಅಲ್ಲ, ಅಘೋರಿ ಸನ್ಯಾಸಿಗಳು ಮೃತ ದೇಹಗಳೊಂದಿಗೆ ದೈಹಿಕ ಸಂಬಂಧವನ್ನೂ ಹೊಂದಿರುತ್ತಾರೆ. ಇದು ಅವರ ಸಾಧನಾ ಭಾಗವೂ ಆಗಿದೆ.
ಅಘೋರಿಗಳು ಈ ಪದ್ದತಿಯ ಹಿಂದಿರುವ ಕಾರಣವನ್ನು ಕೆಳಿದಾಗ.. ಇದು ಶಿವ ಮತ್ತು ಶಕ್ತಿಯನ್ನು ಪೂಜಿಸುವ ಸಾಧನವಾಗಿದೆ, ಇದು ಸಾಧನಾ ವಿಧಾನ. ಮೃತದೇಹದೊಂದಿಗೆ ಶಾರೀರಿಕ ಸಂಬಂಧ ಹೊಂದಿದ್ದರೂ ಮನಸ್ಸು ಶಿವಭಕ್ತಿಯಲ್ಲಿ ಮುಳುಗಿದರೆ ಅದಕ್ಕಿಂತ ದೊಡ್ಡ ತಪಸ್ಸು ಬೇರೊಂದಿಲ್ಲ ಎನ್ನುತ್ತಾರೆ ಸಾಧುಗಳು.
ಅಲ್ಲದೆ, ಈ ವಿಧಾನ ಅವರ ಶಕ್ತಿಯನ್ನು ಹೆಚ್ಚಿಸುತ್ತದೆ, ಇದರಿಂದ ತಂತ್ರ ವಿದ್ಯೆಯಲ್ಲಿ ಹೆಚ್ಚು ಪಾಂಡಿತ್ಯವನ್ನು ಗಳಿಸುತ್ತಾರಂತೆ. ಋಷಿಗಳು ಬ್ರಹ್ಮಚರ್ಯವನ್ನು ಆಚರಿಸುತ್ತಾರೆ. ಆದರೆ ಅಘೋರಿ ಸಾಧುಗಳು ಇದಕ್ಕೆ ವಿರುದ್ಧವಾಗಿ ಉಳಿದಿದ್ದಾರೆ. ಮದ್ಯಪಾನ ಮಾಡುತ್ತಾರೆ, ಮಾನವ ಮಾಂಸವನ್ನು ಸಹ ತಿನ್ನುತ್ತಾರೆ ಎನ್ನಲಾಗಿದೆ...
ಸೂಚನೆ: ಈ ಲೇಖನವು ವಿವಿಧ ಲೇಖನಗಳನ್ನು ಆಧರಿಸಿದೆ, ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿರುವ ಮಾಹಿತಿಯನ್ನು ಮಾತ್ರ ಒಳಗೊಂಡಿದೆ.. ಇದರ ಸತ್ಯಾಸತ್ಯಗಳನ್ನು Zee Kannada News ಪರಿಶೀಲನೆ ಮಾಡಿಲ್ಲ. ಇದನ್ನು ದೃಢಿಕರಿಸುವುದಿಲ್ಲ..