ಪುಷ್ಪ 2 ಸ್ಟಾರ್ ಅಲ್ಲು ಅರ್ಜುನ್ ನಿಂದ ಪ್ರಶಸ್ತಿ ಸ್ವೀಕರಿಸಲು ನಯನತಾರಾ ನಿರಾಕರಿಸಿದ್ದೇಕೆ...?
ಸದ್ಯ ಸಾಕ್ಷ್ಯಚಿತ್ರವೊಂದರಲ್ಲಿ ನಾನುಂ ರೌಡಿ ಧಾನಂ ಚಿತ್ರದ ಮೂರು ಸೆಕೆಂಡ್ ಕ್ಲಿಪ್ ನ್ನು ಯಾವುದೇ ಪರ್ಮಿಶನ್ ಇಲ್ಲದೆ ಬಳಸಿಕೊಂಡಿರುವುದಕ್ಕಾಗಿ ಈಗ ನಟಿ ನಯನಾತಾರಾ ವಿವಾದದಲ್ಲಿದ್ದಾಳೆ.
ವಿಘ್ನೇಶ್ ನಾನು ರೌಡಿ ಧಾನ್ ಚಿತ್ರದ ನಿರ್ದೇಶಕರಾಗಿದ್ದು, ಚಿತ್ರದ ಸೆಟ್ ನಲ್ಲಿದ್ದಾಗ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಮುಂದೆ ಈ ಇಬ್ಬರು ದಂಪತಿಗಳು ಮದುವೆಯಾದರು.
ಒಂದು ವೇಳೆ ಯಾವುದೇ ಅಭ್ಯಂತರವಿಲ್ಲದಿದ್ದರೆ, ವಿಘ್ನೇಶ್ ಶಿವನ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಲು ಬಯಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲು ವೇದಿಕೆಯಲ್ಲಿದ್ದ ನಟಿ ನಯನತಾರಾ ಅಲ್ಲು ಅರ್ಜುನ್ ರಿಂದ ಪ್ರಶಸ್ತಿ ಸ್ವೀಕರಿಲು ನಿರಾಕರಿಸಿದರು.
ನಾನು ರೌಡಿ ಧಾನ್ ಬಿಡುಗಡೆಯಾದ ನಂತರ, ಭರ್ಜರಿ ಯಶಸ್ಸು ಗಳಿಸಿದ ನಯನಾತಾರಾ ಈ ಚಿತ್ರಕ್ಕಾಗಿ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದರು.