ವರ್ಷದಲ್ಲಿ ಎರಡೇ ತಿಂಗಳು ಮಾತ್ರ ಸಿಗುವ ʼಈʼ ಪುಟ್ಟ ಹಣ್ಣು ತಿಂದ್ರೆ ಬಿಪಿ-ಶುಗರ್ ಜನ್ಮದಲ್ಲೇ ಹೆಚ್ಚಾಗಲ್ಲ!
ಚಳಿಗಾಲ ಪ್ರಾರಂಭವಾಗಿದೆ.. ಈ ಸೀಸನ್‌ನಲ್ಲಿ ಕಾಡು ಪ್ಲಮ್ ಗಳು ಹಣ್ಣಾಗಲು ಪ್ರಾರಂಭಿಸುತ್ತವೆ.. ಸಿಹಿ ಹುಳಿ ಭರಿತವಾಗಿರುವ ಈ ಹಣ್ಣು ಸವಿಯಲು ಅನೇಕರು ಜನರು ಕಾಯುತ್ತಿರುತ್ತಾರೆ.. ಈ ಎಷ್ಟು ರುಚಿಯಾಗಿರುತ್ತದೆಯೋ ಅಷ್ಟೇ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ..
ಪ್ಲಮ್ ಹಣ್ಣು ಅನೇಕ ಆಯುರ್ವೇದ ಪ್ರಯೋಜನಗಳನ್ನು ಹೊಂದಿದ್ದು, ಇದನ್ನು ಆರೋಗ್ಯದ ಉಗ್ರಾಣವೆಂದು ಪರಿಗಣಿಸಲಾಗಿದೆ. ಹೌದು ಸಾಮಾನ್ಯವಾಗಿ ಚಳಿಗಾಲದಲ್ಲಿ ಸಿಗುವ ಕಾಡು ಪ್ಲಮ್ ಹಣ್ಣು ಕಾಡುಗಳು ಮನುಷ್ಯನಿಗೆ ನೀಡಿದ ಉಡುಗೊರೆಯಂತೆ. ಏಕೆಂದರೇ ಇದು ಹಲವು ಆರೋಗ್ಯ ವಿಷಯಗಳಲ್ಲಿ ವಿಶೇಷವಾಗಿದೆ.
ಈ ಹಣ್ಣು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಯೋಜನಕಾರಿ.. ಆದರೆ ಇದು ಅತೀ ತಂಪಾದ ಗುಣವನ್ನು ಹೊಂದಿದ್ದು, ನಿಯಮಿತವಾಗಿ ಸೇವಿಸಿದರೇ ಯಾವುದೇ ಹಾನಿಯೂ ಆಗುವುದಿಲ್ಲ.. ಈ ಪ್ಲಮ್ ಹಣ್ಣಿನ ಮತ್ತೊಂದು ಮುಖ್ಯ ಗುಣವೆಂದರೇ ಇದು ಮಾರಕ ಮಧುಮೇಹವನ್ನು ಸಹ ನಿಂತ್ರಣದಲ್ಲಿಡುತ್ತದೆ..

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.