ರಶ್ಮಿಕಾ ಮಂದಣ್ಣ ಮದುವೆ ಡೇಟ್ ಫಿಕ್ಸ್!? ಈ ವಿಷಯ ಕೇಳಿ ಫ್ಯಾನ್ಸ್ ಫುಲ್ ಖುಷ್
ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ 2 ಗುಂಗಿನಲ್ಲಿದ್ದಾರೆ. ರಶ್ಮಿಕಾ ಮಂದಣ್ಣ ಸಿನಿಮಾಗಳಷ್ಟೇ ಅವರ ವ್ಯೆಯಕ್ತಿಕ ಬದುಕು ಚರ್ಚೆಯಾಗುತ್ತದೆ.
ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಮದುವೆ ಆಗುತ್ತಾರೆ ಎಂಬ ವದಂತಿಗಳಿವೆ. ರಶ್ಮಿಕಾ ಮಂದಣ್ಣ ಅವರ ಮದುವೆಯ ಕುರಿತು ಸಂಖ್ಯಾಶಾಸ್ತ್ರಜ್ಞರೊಬ್ಬರು ಭವಿಷ್ಯ ನುಡಿದಿದ್ದಾರೆ.
ರಶ್ಮಿಕಾ ಮಂದಣ್ಣ ಮೂಲಾಂಕ 6. ಸಂಖ್ಯಾಶಾಸ್ತ್ರದ ಪ್ರಕಾರ 2024 ವರ್ಷ 6 ನೇ ನಂಬರ್ ಗೆ ಚೆನ್ನಾಗಿಲ್ಲ. ಆದರೆ 2025 ಮೂಲಾಂಕ 6 ರಲ್ಲಿ ಜನಿಸಿದವರಿಗೆ ತುಂಬಾ ಚೆನ್ನಾಗಿದೆ ಎಂದಿದ್ದಾರೆ.
ಅವರ ವ್ಯೆಯಕ್ತಿಕ ಬದುಕಿನ ಬಗ್ಗೆ ನೆಗೆಟಿವ್ ಆಗಿ ಹೇಳಲು ಇಷ್ಟಪಡುವುದಿಲ್ಲ. ಮುಂದಿನ ವರ್ಷ ಮದುವೆ ಆದರೂ ಆಗಬಹುದು ಸಂಖ್ಯಾಶಾಸ್ತ್ರಜ್ಞರೊಬ್ಬರು ಎಂದು ಹೇಳಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್‌ವದಂತಿ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಇತ್ತೀಚೆಗೆ ಇಬ್ಬರೂ ತಾವು ಸಿಂಗಲ್ ಅಲ್ಲ ಎಂಬುದನ್ನು ಕನ್‌ಫರ್ಮ್ ಮಾಡಿದ್ದಾರೆ.
ಶೀಘ್ರದಲ್ಲೇ ರಶ್ಮಿಕಾ ಮಂದಣ್ಣ ಮದುವೆ ನಡೆಯಬಹುದು ಎಂದು ಅನೇಕ ಜ್ಯೋತಿಷಿಗಳು ಊಹಿಸುತಿದ್ದಾರೆ.