ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಅದೃಷ್ಟ ಬೆಳಗುವನು ಶನಿ ಮಹಾತ್ಮ!ವಕ್ರ ದೃಷ್ಟಿ ಅಳಿಸಿ ನೆಡುವನು ಕೃಪಾ ದೃಷ್ಟಿ !ಬೆನ್ನಿಗೆ ನಿಂತು ಕಾಪಾಡುವ ಛಾಯಾಪುತ್ರ
)
ಮೇಷ ರಾಶಿ : ಶನಿ ದೇವನ ಕೃಪೆ ನಿಮ್ಮ ಮೇಲೆ ಹೆಚ್ಚಾಗಿರುತ್ತದೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ನೀವು ಹಾಕುವ ಯೋಜನೆಗಳೆಲ್ಲವೂ ಸಫಲವಾಗುವುದು. ಕಷ್ಟ ಕಳೆದು ಕೈ ತುಂಬಾ ಹಣ ನಿಲ್ಲುವ ಸಮಯ.
)
ಮಿಥುನ ರಾಶಿ : ಶನಿಯ ಕೃಪಾ ದೃಷ್ಟಿ ನಿಮ್ಮ ಮೇಲೆ ಇರುತ್ತದೆ. ಮಾಡುವ ಕೆಲಸದಲ್ಲಿ ಯಶಸ್ಸು ಕಾಣುವಿರಿ.ಯಾವುದೇ ಕೆಲಸ ಮಾಡಬೇಕಾದರೂ ಧೈರ್ಯದಿಂದ ಮುನ್ನುಗ್ಗಿ. ಸಣ್ಣ ಪುಟ್ಟ ಸಮಸ್ಯೆ ಎದುರಾದರೂ ಶೀಘ್ರವೇ ಪರಿಹಾರವೂ ಆಗುವುದು.
)
ತುಲಾ ರಾಶಿ :ನೀವು ಮದುವಕೆಸ ಕಾರ್ಯಗಳು ಶನಿದೇವನ ಆಶೀರ್ವದದಿಂದಲೇ ಪೂರ್ಣಗೊಳ್ಳುವುದು. ನೀವು ಅನುಭವಿಸಿದ ಕಷ್ಟಗಳಿಗೆ ತೆರೆ ಬೀಳುವ ಸಮಯ. ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಿಗಳಿಗೆ ಈ ಸಮಯ ಉತ್ತಮವಾಗಿರುತ್ತದೆ.
ವೃಶ್ಚಿಕ ರಾಶಿ : ಮನೆ, ಭೂಮಿ ಮತ್ತು ವಾಹನವನ್ನು ಖರೀದಿಸಬಹುದು. ನಿಮ್ಮ ಜೀವನದಿಂದ ದೂರವಾಗಿದ್ದ ಸಂತಸ ನೆಮ್ಮದಿ ಮತ್ತೆ ಮರಳಿ ಬರುವುದು. ಸಂಪತ್ತಿಗೆ ಸಂಬಂಧಿಸಿದಂತೆ ಎದುರಾಗಿದ್ದ ಸಮಸ್ಯೆಗಳು ನಿವಾರಣೆಯಾಗುವುದು.ಪೂರ್ವಿಕರ ಆಸ್ತಿಗೆ ಸಂಬಂಧಿಸಿದ ವಿವಾದಗಳೂ ಬಗೆಹರಿಯಲಿವೆ.
ಧನುರಾಶಿ : ಕೆಲಸ ಮತ್ತು ವ್ಯವಹಾರದ ವಿಷಯದಲ್ಲಿ ಸಮಯ ಅತ್ಯುತ್ತಮವಾಗಿರುತ್ತದೆ. ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಏರುವ ಸಮಯ.ಕಚೇರಿ ಇರಲಿ, ಮನೆ ಇರಲಿ ನಿಮಂ ಮಾತೇ ನಡೆಯುವುದು.
ಮಕರ ರಾಶಿ : ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುವುದು. ಜಿಮ್ಮ ಆರತಿ ಸ್ಥಿತಿ ನಿರೀಕ್ಷೆಗೂ ಮೀರಿ ಬಲಗೊಳ್ಳುವುದು. ಸಾಲ ಕೊಟ್ಟ ಹಣ ವಾಪಸ್ ಸಿಗುವ ಭರವಸೆ ಈ ಸಮಯದಲ್ಲಿ ಮೂಡುವುದು.
ಕುಂಭ ರಾಶಿ: ಹಣಕಾಸಿಗೆ ಸಂಬಂಧಿಸಿದ ಸಣ್ಣ ಪುಟ್ಟ ಸಮಸ್ಯೆಗಳು ಕೂಡಾ ಬಗೆಹರಿಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗುವುದು. ಮನೆ ನಿರ್ಮಾಣದ ಕಾರ್ಯಕ್ಕೆ ಕೈ ಹಾಕಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.