ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಭಾಗ್ಯೋದಯ ಮಾಡಲಿದ್ದಾನೆ ಬುಧ.! ನೀಡುತ್ತಾನೆ ಅಭೂತ ಪೂರ್ವ ಯಶಸ್ಸು

Thu, 29 Dec 2022-3:05 pm,

ಮಿಥುನ ರಾಶಿ : ಬುಧನು ಮಿಥುನ ರಾಶಿಯ ಅಧಿಪತಿಯಾಗಿದ್ದು, ಬುಧನ ಹಿಮ್ಮುಖ ಚಲನೆ ಮಿಥುನ ರಾಶಿಯ ಜನರ ಮೇಲೆ ಹೆಚ್ಚಾಗಿ ಕಾಣಿಸುತ್ತದೆ.  2023 ರ ಆರಂಭದಿಂದ, ಮಿಥುನ ರಾಶಿಯವರಿಗೆ ಆದಾಯದಲ್ಲಿ ಹೆಚ್ಚಳವಾಗಬಹುದು. ಹಣಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯದಲ್ಲೂ ಭಾರೀ ಲಾಭವಾಗಲಿದೆ.  

ಸಿಂಹ ರಾಶಿ : ಬುಧನ ಹಿಮಮ್ಮುಖ ಚಲನೆಯಿಂದ  ಈ ರಾಶಿಯವರ  ಪ್ರತಿಯೊಂದು ಕೆಲಸದಲ್ಲೂ ಅದೃಷ್ಟ ಜೊತೆಗಿರಲಿದೆ. ಧನಲಾಭವಿರುತ್ತದೆ, ಈ ಸಮಯವು ವೃತ್ತಿಜೀವನಕ್ಕೆ ತುಂಬಾ ಒಳ್ಳೆಯದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಕಾಣುವಿರಿ. 

ಮಕರ ರಾಶಿ : ಬುಧಗ್ರಹದ ಹಿಮ್ಮುಖ ಚಲನೆಯು ಮಕರ ರಾಶಿಯವರಿಗೆ ಶುಭ ಫಲ ನೀಡಲಿದೆ. ಹೊಸ ಕಾರು ಖರೀದಿಸುವ ಸಾಧ್ಯತೆ ಇದೆ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link