ಬಾಯ್‌ ಫ್ರೇಂಡ್‌ಗಾಗಿ ಅರ್ಜಿ ಆಹ್ವಾನ..! `ಹಗಲು-ರಾತ್ರಿ ಬಿಟ್ಟು ಬಿಡದೇ..` ಈ ಸಾಮರ್ಥ್ಯ ಇದ್ರೆ ಟ್ರೈ ಮಾಡಿ..

Wed, 29 Jan 2025-12:58 pm,

ಇಷ್ಟು ದಿನ ಸಿಂಗಲ್‌ ಆಗಿದ್ದ ಬಾಯ್ಸ್‌ಗೆ ಸುಂದರಿಯೊಬ್ಬಳು ಬಂಪರ್‌ ಆಫರ್‌ ನೀಡಿದ್ದಾಳೆ.. ಸೂಕ್ತ ಬಾಯ್ ಫ್ರೆಂಡ್ ಹುಡುಕುತ್ತಿರುವ ಚೆಲುವೆ ಅದಕ್ಕಾಗಿ ಅರ್ಜಿ ಆಹ್ವಾನಿಸಿದ್ದಾಳೆ. ಈಕೆಯ ಸೌಂದರ್ಯ ಕಂಡ ಜನ ಮುಗಿಬಿದ್ದು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಇದುವರೆಗೆ 5 ಸಾವಿರಕ್ಕೂ ಹೆಚ್ಚು ಮಂದಿ ಈ ಹುಡುಗಿಗೆ ಬಾಯ್ ಫ್ರೆಂಡ್ ಆಗಲು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಯಾರೂ ಅವಳ ಷರತ್ತುಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ..  

ಹೌದು.. ನಾವು ಬ್ರಿಟಿಷ್ ಮಾಡೆಲ್ ವೆರಾ ಡೈಕ್ಮನ್ಸ್ ಬಗ್ಗೆ ಮಾತನಾಡುತ್ತಿದ್ದೇವೆ, ಈಕೆಯನ್ನು ವಿಶ್ವದ ಮೋಸ್ಟ್ ವಾಂಟೆಡ್ ಗೆಳತಿ ಅಂತ ಕರೆಯಲಾಗುತ್ತದೆ. ವೆರಾ ಸಾಮಾಜಿಕ ಮಾಧ್ಯಮದಲ್ಲಿ ತನಗೆ ಗೆಳೆಯ ಬೇಕು ಅಂತ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಇದುವೆರೆಗೆ 5 ಸಾವಿರಕ್ಕೂ ಹೆಚ್ಚು ಪುರುಷರು ಅರ್ಜಿ ಸಲ್ಲಿಸಿದ್ದಾರೆ.. ಆದರೆ ವೆರಾಳ ನಿಯಮಗಳಿಗೆ ಬಾಯ್ಸ್‌ ಬೆಚ್ಚಿಬಿದ್ದಿದ್ದಾರೆ..  

27 ವರ್ಷದ ವೆರಾ ಡಿಕ್‌ಮ್ಯಾನ್ಸ್ ಲಂಡನ್ ಮೂಲದ ಮಾಡೆಲ್. ಸಾಮಾಜಿಕ ಮಾಧ್ಯಮದಲ್ಲಿ 7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಾಯ್‌ಫ್ರೆಂಡ್‌ಗಾಗಿ ಹುಡುಕಾಟ ಆರಂಭಿಸಿದಾಗ ಸಾವಿರಾರು ಪ್ರತಿಕ್ರಿಯೆಗಳು ಬಂದಿವು.. ಆದರೆ ಕೇವಲ ಮೂರು ಪುರುಷರಿಗೆ ಮಾತ್ರ ಈಕೆ ಕಠಿಣ ನಿಯಮಗಳನ್ನು ಪಾಲನೆ ಮಾಡಲು ಸಾಧ್ಯವಾಯಿತು.  

ತನ್ನನ್ನು ಬಾಯ್‌ ಫ್ರೇಂಡ್‌ ರಾಜಕುಮಾರಿ ರೀತಿ ನೋಡಿಕೊಳ್ಳಬೇಕು.. ನಾನು ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧವಿಲ್ಲ ಎಂದು ವೆರಾ ಹೇಳುತ್ತಾರೆ. ಮಹಿಳೆಯರಿಗಾಗಿ ಡೇಟಿಂಗ್ ಸಲಹೆಗಳನ್ನು ಹಂಚಿಕೊಂಡ ವೆರಾ, ಮಹಿಳೆಯರು ತಮ್ಮನ್ನು ತಾವು ಗೌರವಿಸಿಕೊಳ್ಳಬೇಕು ಮತ್ತು ಪುರುಷರೊಂದಿಗೆ ತಮ್ಮದೇ ಆದ ಮಿತಿಗಳನ್ನು ಹೊಂದಿಸಿಕೊಳ್ಳಬೇಕು ಎಂದು ಹೇಳಿದರು.   

ಮೊದಲನೆ ದಿನ ಬಾಯ್‌ ಫ್ರೆಂಡ್‌ ಸಣ್ಣ ಉಡುಗೊರೆಯನ್ನು ತರಬೇಕು. ರಾತ್ರಿ 10 ಗಂಟೆಯ ನಂತರ ಮಾತ್ರ ಸಂದೇಶ ಕಳುಹಿಸಿಬಾರದು.. ಸುಳ್ಳು ಭರವಸೆಗಳನ್ನು ನೀಡಬಾರದು.. ನೈರ್ಮಲ್ಯ ಮತ್ತು ಹಣಕಾಸಿನ ಬಗ್ಗೆ ಕಾಳಜಿ ವಹಿಸಬೇಕು.. ಎಂದು ಹೇಳಿದ್ದಾಳೆ ಚೆಲುವೆ..  

ತನ್ನ ಡೇಟಿಂಗ್ ವಿಧಾನವನ್ನು ಅನೇಕ ಮಹಿಳೆಯರು ಟೀಕಿಸಿದ್ದಾರೆ. ಅಸೂಯೆಯಿಂದಾಗಿ ಕೆಲವು ಮಹಿಳೆಯರು ಅವನನ್ನು ಇಷ್ಟಪಡುವುದಿಲ್ಲ. ಒಮ್ಮೆ ಮೇಕಪ್ ಆರ್ಟಿಸ್ಟ್ ವೆರಾನೊಂದಿಗೆ ಕೆಲಸ ಮಾಡಲು ನಿರಾಕರಿಸಿದ್ದರಂತೆ.. ಕಾರಣ ಆಕೆಯ ಗೆಳೆಯ ವೆರಾ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಫಾಲೋಮಾಡುತ್ತಿದ್ದನಂತೆ... ಆದಾಗ್ಯೂ, ಈ ಚೆಲುವೆಗೆ ನಿರ್ಧಾರಕ್ಕೆ ಬೆಂಬಲಿಸುವ ಜನರೂ ಇದ್ದಾರೆ..   

ಪುರುಷರು ತನ್ನತ್ತ ಆಕರ್ಷಿತರಾಗುತ್ತಾರೆ ಎಂದು ವೆರಾ ನಂಬುತ್ತಾಳೆ.. ಏಕೆಂದರೆ ಈ ಸುಂದರಿಯ ಸೌಂದರ್ಯ, ಮೈಮಾಟ ಅಂತಹದ್ದು.. ಸದ್ಯ ಒಬ್ಬಂಟಿಯಾಗಿರುವ ಈ ಅಪ್ಸರೆ ತನಗಾಗಿ.. ತನಗೆ ಸರಿ ಹೊಂದುವ ಪುರುಷನ ಹುಡುಕಾಟದಲ್ಲಿ ನಿರತಳಾಗಿದ್ದಾಳೆ.. ನಿಮಗೂ ಈಕೆಯ ಆಸೆ ಪೂರೈಸುವ ಸಾಮರ್ಥ್ಯ ವಿದ್ದರೆ .. ಪ್ರಯತ್ನಿಸಿ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link