ಯಶ್‌ ಮಾಡಿದ ಈ ಕೆಲಸಕ್ಕೆ ಫ್ಯಾನ್ಸ್‌ ಫಿದಾ... ʻಸರಳತೆಯ ಸಾಹುಕಾರʼ ಎಂದ ರಾಕಿಭಾಯ್‌ ಅಭಿಮಾನಿಗಳು!

Sat, 17 Feb 2024-12:24 pm,

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಿರಾಲಿ ಚಿತ್ರಾಪುರ ಮಠಕ್ಕೆ ಯಶ್​ - ರಾಧಿಕಾ ಭೇಟಿ ನೀಡಿದ್ದರು. 

ಕುಟುಂಬದ ಜೊತೆ ತೆರಳಿದ್ದಾಗ ಮಗಳಿಗೆ ಚಾಕೊಲೇಟ್​ ಕೊಡಿಸುವ ಸಲುವಾಗಿ ಯಶ್​ ಈ ಅಂಗಡಿಗೆ ಭೇಟಿ ನೀಡಿದ್ದಾರೆ.

ಯಶ್​ ಅಂಗಡಿಯಲ್ಲಿ ಚಾಕೋಲೇಟ್‌ ಖರೀದಿಸುವಾಗ ಪತ್ನಿ ರಾಧಿಕಾ ಐಸ್‌ ಕ್ಯಾಂಡಿ ತಿನ್ನುತ್ತ ಅಲ್ಲೇ ಪಕ್ಕದಲ್ಲಿ ಕುಳಿತಿದ್ದಾರೆ. 

ಪುತ್ರಿಗಾಗಿ ಪುಟ್ಟ ಅಂಗಡಿಯಲ್ಲಿ ಯಶ್​ ಚಾಕೊಲೇಟ್​ ಖರೀದಿಸಿದ್ದಾರೆ. ಆ ಸಂದರ್ಭದ ಫೋಟೋ ಸಿಕ್ಕಾಪಟ್ಟೆ ವೈರಲ್‌ ಆಗಿವೆ.

ಮಗಳಿಗಾಗಿ ಸಾಮಾನ್ಯರಂತೆ ಪುಟ್ಟ ಅಂಗಡಿಗೆ ಬಂದ ಯಶ್​ ಅವರ ಈ ಸರಳತೆ ನೆಟ್ಟಿಗರ ಮನಗೆದ್ದಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link