ಯುವಕರ ನಿದ್ದೆ ಕದಿಯುತ್ತಿದೆ ಯಶಿಕಾ ಹಾಟ್‌ ಅವತಾರ..! ಫೋಟೋಸ್‌ ಇಲ್ಲಿವೆ

Wed, 21 Feb 2024-11:03 pm,

ಯಶಿಕಾ ಆನಂದ್ 2016 ರಲ್ಲಿ 'ಧುರಂವಂಗಲ್ 16' ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.     

ಮಾಡೆಲ್ ಮತ್ತು ಕಿರುತೆರೆ ನಟಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿಗೆ ಸಧ್ಯ ಸಖತ್‌ ಡಿಮ್ಯಾಂಡ್‌ ಇದೆ..   

ಯಾಶಿಕಾ ಆನಂದ್ ʼನೋಟಾʼ ಚಿತ್ರದ ಮೂಲಕ ಟಾಲಿವುಡ್‌ಗೆ ಪರಿಚಯವಾದವರು. ವಿಜಯ್ ದೇವರಕೊಂಡ ಅಭಿನಯದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ.  

ತಮಿಳು ಬಿಗ್ ಬಾಸ್ 2 ಗೆ ಪ್ರವೇಶಿಸಿದ ಯಶಿಕಾ ಹೆಚ್ಚು ಜನಪ್ರಿಯತೆಯನ್ನು ಗಳಿಸಿದರು. ಅಲ್ಲದೆ,  ಚಲನಚಿತ್ರಗಳಿಗಿಂತ ಫೋಟೋಶೂಟ್‌ಗಳ ಮೂಲಕವೇ ಹೆಚ್ಚು ಪ್ರಸಿದ್ಧರಾದರು     

2021 ರಲ್ಲಿ, 'ಬೆಸ್ಟಿ' ಸಿನಿಮಾದಲ್ಲಿನ ನಟನೆಗಾಗಿ ಲಾಸ್ ವೇಗಾಸ್ ಸ್ವತಂತ್ರ ಚಲನಚಿತ್ರೋತ್ಸವ ಪ್ರಶಸ್ತಿಯನ್ನು ಯಶಿಕಾ ಗೆದ್ದರು.   

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಇತ್ತೀಚೆಗೆ ಹಂಚಿಕೊಂಡಿರುವ ಫೋಟೋಗಳು ಹುಡುಗರು ಕಣ್ಣು ಬಿಟ್ಟುಕೊಂಡು ನೋಡುವಂತಿವೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link