Astro Tips: ಸೋಮವಾರ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ, ಮಾಡಿದ್ರೆ ಬಡತನ ಬರುತ್ತದೆ!
Significance of Monday: ಸೋಮವಾರ ಕೆಲವು ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಒಂದು ವೇಳೆ ಈ ತಪ್ಪುಗಳನ್ನು ಮಾಡಿದ್ರೆ ಮನೆಗೆ ಬಡತನ ಬರುತ್ತದೆ. ತಾಯಿ ಲಕ್ಷ್ಮಿದೇವಿ ಮನೆಯಿಂದ ಹೊರಟು ಹೋಗುತ್ತಾಳೆ.
Goddess Lakshmi: ಹಿಂದೂ ಧರ್ಮದಲ್ಲಿ ಪ್ರತಿಯೊಂದು ವಾರ ಅಥವಾ ದಿನಕ್ಕೆ ದೇವ-ದೇವತೆಗಳ ಆರಾಧನೆಗೆ ಮೀಸಲಿಡಲಾಗಿದೆ. ವಿಶೇಷವಾಗಿ ಸೋಮವಾರವನ್ನು ಶಿವನಿಗೆ ಅತಿ ಶ್ರೇಷ್ಠವಾದ ದಿನವೆಂದು ಹೇಳಲಾಗುತ್ತದೆ. ಸೋಮವಾರ ಕೆಲವು ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಒಂದು ವೇಳೆ ಈ ತಪ್ಪುಗಳನ್ನು ಮಾಡಿದ್ರೆ ಮನೆಗೆ ಬಡತನ ಬರುತ್ತದೆ. ತಾಯಿ ಲಕ್ಷ್ಮಿದೇವಿ ಮನೆಯಿಂದ ಹೊರಟು ಹೋಗುತ್ತಾಳೆ. ಮುಂದೆ ಮನೆಯೇ ನಾಶ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಯಾವ ತಪ್ಪುಗಳನ್ನು ಸೋಮವಾರ ಮಾಡಬಾರದು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
ಇದನ್ನೂ ಓದಿ: ಸಹೋದರಿಯರೇ ನೆನಪಿರಲಿ !ಈ ಬಾರಿ ಮುಂಜಾನೆಯೇ ಕಟ್ಟುವಂತಿಲ್ಲ ಸಹೋದರನಿಗೆ ರಾಖಿ ! ಸಂಬಂಧ ಗಟ್ಟಿಯಾಗಬೇಕಾದರೆ ಈ ಸಮಯವನ್ನು ಪಾಲಿಸಿ
ಸೋಮವಾರ ಈ ಕೆಲವು ತಪ್ಪುಗಳನ್ನು ಮಾಡಬಾರದು
ಶಿವನಿಗೆ ಇಷ್ಟ ಆಗುವಂತಹ ಕೆಲಸಗಳನ್ನು ಮಾಡಬೇಕು. ಇದರಿಂದ ನಿಮಗೆ ಒಳ್ಳೆಯದು ಆಗುತ್ತದೆ.
ಶಿವನ ದೇವಸ್ಥಾನಕ್ಕೆ ಹೋಗಿ ಅಭಿಷೇಕ ಮತ್ತು ಅರ್ಚನೆ ಮಾಡಿಸಬೇಕು. ಸಾಧ್ಯವಾದರೆ ದೇವರಿಗೆ ಬಿಲ್ವ ಪತ್ರೆಯನ್ನು ಅರ್ಪಿಸಬೇಕು
ಶಿವನಿಗೆ ಬಿಳಿ ವಸ್ತುಗಳು ಇಷ್ಟ ಆಗುತ್ತದೆ. ಹೀಗಾಗಿ ಹಾಲಿನ ಅಭಿಷೇಕ ಮಾಡಿಸಿದರೆ ನಿಮಗೆ ಒಳ್ಳೆಯದು ಆಗುತ್ತದೆ.
ಸೋಮವಾರದ ದಿನ ಬಿಳಿ ವಸ್ತ್ರ ಧರಿಸುವುದರಿಂದ ನಿಮಗೆ ಸಾಕಷ್ಟು ಒಳ್ಳೆಯ ಲಾಭ ಸಿಗಬಹುದು.
ಸೋಮವಾರ ದಿನದಂದು ಯಾವುದೇ ಕಾರಣಕ್ಕೂ ಮಾಂಸ ಆಹಾರ ಸೇವನೆ ಮಾಡಬಾರದು. ಮಧ್ಯಾಪನ ಮತ್ತು ಧೂಮಪಾನ ಸಹ ಮಾಡಬಾರದು.
ವಿಶೇಷವಾಗಿ ಸೋಮವಾರದ ದಿನ ಕಪ್ಪು ಬಣ್ಣದ ಬಟ್ಟೆಯನ್ನು ಯಾವುದೇ ಕಾರಣಕ್ಕೂ ಧರಿಸಬಾರದು.
ಸೋಮವಾರದ ದಿನ ಅನ್ಯರಿಗೆ ಅವಮಾನ ಮಾಡುವುದು ಮತ್ತು ಕೆಟ್ಟ ಪದಗಳಿಂದ ಬೈಯ್ಯಬಾರದು. ಇದರಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ನೀವು ನೋಡಬೇಕಾಗುತ್ತದೆ
ಶಿವನ ದೇವಸ್ಥಾನಕ್ಕೆ ಹೋದಾಗ ಶಿವನ ಮುಂದೆ ಇರುವ ನಂದಿಗೂ ನಮಸ್ಕಾರ ಮಾಡಬೇಕು.
ಸೋಮವಾರದ ದಿನ ಆದಷ್ಟು ಅನ್ನ ಸೇವನೆ ಮಾಡಬಾರದು.
ಸೋಮವಾರದ ದಿನ ವಿಶೇಷವಾಗಿ ಬ್ರಹ್ಮಚರ್ಯವನ್ನು ಪಾಲನೆ ಮಾಡಬೇಕು.
ಆದಷ್ಟು ಎಲ್ಲರಿಗೂ ನೀವು ಗೌರವವನ್ನು ಕೊಡಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.