Astro Tips: ಋಣಭಾದೆ & ಹಣಕಾಸಿನ ಸಮಸ್ಯೆಗೆ ಬಿಳಿ ಎಕ್ಕ ಗಿಡದ ಈ ಪರಿಹಾರ ಮಾಡಿ
Money Astro Tips: ಅಮಾವಾಸ್ಯೆ ದಿನ ಸ್ನಾನ ಮುಗಿಸಿ ಒಂದು ಬಟ್ಟಲಿಗೆ ಸ್ವಲ್ಪ ಅರಿಶಿನವನ್ನು ಹಾಕಿ ತದನಂತರ ಸ್ವಲ್ಪ ಅಕ್ಕಿ ಹಾಗೂ ಅರಿಶಿನವನ್ನು ಎಕ್ಕದ ಎಲೆಯ ಮೇಲೆ ಹಾಕಬೇಕು. ಈ ರೀತಿ 5 ಸೋಮವಾರಗಳ ಕಾಲ ಅಥವಾ 5 ಅಮಾವಾಸ್ಯೆಯ ದಿನ ಮಾಡಬೇಕು.
Money Astro Tips: ಎಷ್ಟೇ ಕಷ್ಟಪಟ್ಟು ದುಡಿದರೂ ಅನೇಕರಿಗೆ ಹಣವು ಕೈಯಲ್ಲಿ ನಿಲ್ಲುವುದಿಲ್ಲ. ಇಂತವರಿಗೆ ಆರ್ಥಿಕ ಸಂಕಷ್ಟ ಹೆಚ್ಚಾಗುತ್ತದೆ. ಜೊತೆಗೆ ಋಣಬಾಧೆ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಈ ರೀತಿಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಎಕ್ಕದ ಗಿಡದ ಈ ಪರಿಹಾರ ಸಹಕಾರಿಯಾಗಿದೆ.
ಈ ಪರಿಹಾರದಿಂದ ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆಗಳು ದೂರವಾಗಿ ಧನ ಸಂಪತ್ತನ್ನು ವೃದ್ಧಿಸಿಕೊಳ್ಳಬಹುದು. ಈ ಪರಿಹಾರವನ್ನು ಮುಂಜಾನೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯೊಳಗೆ ಯಾವಾಗ ಬೇಕಾದರೂ ಮಾಡಬಹುದು.
ಇದನ್ನೂ ಓದಿ: ರಾತ್ರಿ ಮಲಗುವ ಮೊದಲು ಒಂದು ಲೋಟ ಬೆಚ್ಚಗಿನ ಹಾಲಿಗೆ ಈ ಪುಡಿ ಬೆರೆಸಿ ಕುಡಿದರೆ ಗೊರಕೆ ಸಮಸ್ಯೆಯೇ ಇರಲ್ಲ
ಈ ಪರಿಹಾರವನ್ನು ಅಮಾವಾಸ್ಯೆ ದಿನ ಸ್ನಾನ ಮುಗಿಸಿ ಒಂದು ಬಟ್ಟಲಿಗೆ ಸ್ವಲ್ಪ ಅರಿಶಿನವನ್ನು ಹಾಕಿ ತದನಂತರ ಸ್ವಲ್ಪ ಅಕ್ಕಿ ಹಾಗೂ ಅರಿಶಿನವನ್ನು ಎಕ್ಕದ ಎಲೆಯ ಮೇಲೆ ಹಾಕಬೇಕು. ಈ ರೀತಿ 5 ಸೋಮವಾರಗಳ ಕಾಲ ಅಥವಾ 5 ಅಮಾವಾಸ್ಯೆಯ ದಿನ ಮಾಡಬೇಕು.
ಈ ರೀತಿಯ ಪರಿಹಾರವನ್ನು ಮಾಡಬೇಕಾದರೆ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಮಾಡಬೇಕು. ತದನಂತರ ಎಕ್ಕದ ಮೇಲೆ ಇದ್ದ ಅರಿಶಿಣದಿಂದ ನಿಮ್ಮ ಹಣೆಗೆ ಬೊಟ್ಟು ಇಟ್ಟುಕೊಂಡು ನಿಮಗಿರುವ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. 5 ಸೋಮವಾರಗಳ ಕಾಲ ಈ ಉಪಾಯ ಮಾಡುವುದರಿಂದ ನಿಮ್ಮ ಪ್ರತಿಯೊಂದು ಸಮಸ್ಯೆಗಳು ದೂರವಾಗುಗುತ್ತವೆ. ಇದರಿಂದ ಸಾಕಷ್ಟು ರೀತಿಯ ಲಾಭಗಳು ಕೂಡ ನಿಮಗೆ ದೊರಕುತ್ತದೆ.
ಇದನ್ನೂ ಓದಿ: ಶನಿದೇವನ ಕಣ್ಣುಗಳನ್ನು ನೋಡಬಾರದು ಅಂತ ಹೇಳುತ್ತಾರೆ..! ಏಕೆ ಗೊತ್ತೆ..? ಇಲ್ಲಿದೆ ಮಾಹಿತಿ
ಬಿಳಿ ಎಕ್ಕದ ಗಿಡದ ಈ ಪರಿಹಾರವನ್ನು ಶ್ರದ್ಧಾ-ಬಕ್ತಿಯಿಂದ ಮಾಡಿದರೆ ಹಣಕಾಸಿನ ಸಮಸ್ಯೆಗಳು ದೂರವಾಗಿ, ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಜೀವನದಲ್ಲಿ ಯಾವುದೇ ರೀತಿಯ ಹಣಕಾಸಿನ ಸಮಸ್ಯೆಗಳು ಬರುವುದಿಲ್ಲವೆಂದು ನಂಬಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.