Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ ದಶಮಿ ತಿಥಿಯ ಈ ದಿನ ಮಂಗಳವಾರ ಯಾವ ರಾಶಿಯವರಿಗೆ ಅದೃಷ್ಟವನ್ನು ನೀಡಲಿದೆ ಇಲ್ಲಿ ತಿಳಿಯಿರಿ.. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope): ಈ ದಿನ ಮೇಷ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿ ಸುಧಾರಣೆ, ಕುಟುಂಬದಲ್ಲಿ ಸಂತೋಷ, ಉದ್ಯೋಗದಲ್ಲಿ ಬಡ್ತಿ ಸಿಗಲಿದೆ.. 


 ವೃಷಭ ರಾಶಿಯವರ ಭವಿಷ್ಯ (Taurus Horoscope):  ವೃಷ್ಭ ರಾಶಿಯವರಿಗೆ ಈ ದಿನದಂದು ಬಂಧು ಮಿತ್ರರಲ್ಲಿ ವಿರೋಧ ಉಂಟಾಗಬಹುದು.. ವಿವಾಹಕ್ಕೆ ಅಡೆತಡೆಯಾಗಬಹುದು.. ಮತ್ತು ಕುಟುಂಬದಲ್ಲಿ ಅನಾರೋಗ್ಯ ಉಲ್ಬಣಗೊಳ್ಳಬಹುದು.. 


 ಮಿಥುನ ರಾಶಿಯವರ ಭವಿಷ್ಯ (Gemini Horoscope): ಮಿಥುನ ರಾಶಿಯವರಿಗೆ ದೇವರ ಕಾರ್ಯಗಳಿಂದ ನೆಮ್ಮದಿ ಪ್ರಾಪ್ತಿಯಾಗಲಿದೆ.. ಇದರೊಂದಿಗೆ ಧನಪ್ರಾಪ್ತಿ, ಕೆಲಸಗಳಲ್ಲಿ ಪ್ರಗತಿ ಸಿಗಲಿದೆ..


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): ಈ ದಿನ ಸ್ನೇಹದಲ್ಲಿ ದ್ವೇಷ, ಅಧಿಕ ಖರ್ಚು, ಅಶಾಂತಿ ಆದರೆ ಮನೆಯಲ್ಲಿ ಮಂಗಳ ಕಾರ್ಯ ಸೂಚನೆ.. 


ಇದನ್ನೂ ಓದಿ- ಹೊಸ ಚಿತ್ರದ ಮುಹೂರ್ತ ಸಂಭ್ರಮದಲ್ಲಿ ಅರಸು ಡೈರೆಕ್ಟರ್ ಮಹೇಶ್ ಬಾಬು
 
ಸಿಂಹ ರಾಶಿಯವರ ಭವಿಷ್ಯ (Leo Horoscope):  ಸಿಂಹ ರಾಶಿಯವರಿಗೆ ಈ ದಿನದಂದು ಆದಾಯ ಕಡಿಮೆ ಖರ್ಚು ಜಾಸ್ತಿಯಾಗಲಿದ್ದು, ಸಾರ್ವಜನಿಕ ಕ್ಷೇತ್ರಗಳಲ್ಲಿ ಮನ್ನಣೆ ಇಲ್ಲ.. ತೀರ್ಥ ಯಾತ್ರೆ, ದೇವತಾ ಕಾರ್ಯಗಳಿಂದ ಗೌರವ ಪ್ರಾಪ್ತಿಯಾಗಬಹುದು.. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): ಕನ್ಯಾ ರಾಶಿಯವರಿಗೆ ಕೆಲಸದ ಮೇಲಿನ ಅಧಿಕಾರಿಗಳಿಂದ ಕಿರುಕುಳ, ವ್ಯಾಪಾರ ವ್ಯವಹಾರಗಳಲ್ಲಿ ಒಳ್ಳೆಯ ಲಾಭ ದೊರೆಯಲಿದೆ.. 


ತುಲಾ ರಾಶಿಯವರ ಭವಿಷ್ಯ (Libra Horoscope): ತಲಾ ರಾಶಿಯವರಿಗೆ ಈ ದಿನ ಎಲ್ಲಿಯೇ ಹೋದರು ಮನದಲ್ಲಿ ಅಶಾಂತಿ, ಕೆಟ್ಟ ಮಾತುಗಳು, ಹಣದ ತೊಂದರೆ ಉಂಟಾಗಬಹುದು.. 
 
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope): ಈ ರಾಶಿಯವರಿಗೆ ವ್ಯಾಸಂಗದಲ್ಲಿ ಮುನ್ನಡೆಯಾಗಲಿದೆ, ಶತ್ರು ನಾಶ, ಕೈ ಹಾಕಿದ ಕೆಲಸಗಳೇಲ್ಲವೂ ವಿಳಂಬವಾಗುವ ಸಾಧ್ಯತೆ.


ಇದನ್ನೂ ಓದಿ- ಅನಂತ್ ಅಂಬಾನಿ ಮದುವೆಯಲ್ಲಿ ಚಿನ್ನದ ಬಣ್ಣದ ಸೀರೆಯಲ್ಲಿ ಮಿಂಚಿದ ಜಾನ್ಹವಿ ಕಪೂರ್.. ಫೋಟೋಸ್ ವೈರಲ್!!


ಧನು ರಾಶಿಯವರ ಭವಿಷ್ಯ (Sagittarius Horoscope): ಧನು ರಾಶಿಯವರು ಆಶ್ಚರ್ಯಕರ ಸುದ್ದಿ ಕೇಳಬಹುದು, ಶತ್ರುಭಾದೆ ಕಾಡಬಹುದು, ಮನಶಾಂತಿ ದೊರೆಯುತ್ತದೆ.


ಮಕರ ರಾಶಿಯವರ ಭವಿಷ್ಯ (Capricorn Horoscope): ಕುಟುಂಬದಲ್ಲಿ ಕಲಹ, ಕೆಲಸ ಕಾರ್ಯಗಳಲ್ಲಿ ವಿಳಂಬ, ತಾಳ್ಮೆಯಿಂದಿರಿ.


ಕುಂಭ ರಾಶಿಯವರ ಭವಿಷ್ಯ (Aquarius Horoscope):  ಕುಂಭ ರಾಶಿಯವರಿಗೆ ಇಂದು ಹೊಸ ಹೊಸ ವ್ಯಕ್ತಿಗಳ ಪರಿಚಯವಾಗಲಿದೆ, ವಿನಾಕಾರಣ ನಿಷ್ಠುರ, ಹಿರಿಯರೊಂದಿಗೆ ಮಾತುಕತೆ. 


ಮೀನ ರಾಶಿಯವರ ಭವಿಷ್ಯ (Pisces Horoscope): ಹಣಕಾಸಿನ ವಿಚಾರದಲ್ಲಿ ಎಚ್ಚರವಹಿಸಬೇಕು. ವಾಹನ ಅಪಘಾತ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
 


ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ