ಬೆಂಗಳೂರು : ಜಾತಕದಲ್ಲಿ ಗ್ರಹಗಳ ಸ್ಥಾನ, ರಾಶಿಗಳ ಸ್ಥಾನವು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುವಂತೆಯೇ, ಹುಟ್ಟಿದ ದಿನಾಂಕ ಕೂಡಾ ಮುಖ್ಯ  ಪಾತ್ರವನ್ನು ವಹಿಸುತ್ತವೆ. ಸಂಖ್ಯಾಶಾಸ್ತ್ರಜ್ಞರು ಸಂಖ್ಯೆಗಳ ಮೂಲಕ ವ್ಯಕ್ತಿಯ    ಭವಿಷ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ. ಸಂಖ್ಯಾಶಾಸ್ತ್ರಜ್ಞರು ನಿಮ್ಮ ನಡವಳಿಕೆಯನ್ನು ರಾಡಿಕ್ಸ್ ಮತ್ತು ಭಾಗ್ಯಂಕ ಮೂಲಕ ಕಂಡುಕೊಳ್ಳುತ್ತಾರೆ.


COMMERCIAL BREAK
SCROLL TO CONTINUE READING

ಈ  ದಿನಾಂಕದಲ್ಲಿ ಹುಟ್ಟಿದ ಹುಡುಗಿಯರು ಅದೃಷ್ಟವಂತರು : 
ಸಂಖ್ಯಾಶಾಸ್ತ್ರದ ಪ್ರಕಾರ, ವ್ಯಕ್ತಿಯ ಹುಟ್ಟಿದ ದಿನಾಂಕದ ಪ್ರಕಾರ ರಾಡಿಕ್ಸ್ ಸಂಖ್ಯೆಯನ್ನು ಲೆಕ್ಕಹಾಕಲಾಗುತ್ತದೆ. ರಾಡಿಕ್ಸ್ ಸಂಖ್ಯೆ ಎನ್ನುವುದು 1 ರಿಂದ 9 ರವರೆಗೆ ಇರುತ್ತದೆ. ಹುಟ್ಟಿದ ದಿನಾಂಕದ ಆಧಾರದ ಮೇಲೆ, ಸ್ವಭಾವ, ನಡವಳಿಕೆ, ಭವಿಷ್ಯವನ್ನು ಲೆಕ್ಕ ಹಾಕಲಾಗುತ್ತದೆ. ಹಾಗಾದರೆ ಯಾವ ರಾಡಿಕ್ಸ್ ಸಂಖ್ಯೆಯ ಹುಡುಗಿ ತನ್ನ ತಂದೆಗೆ ಮತ್ತು ಪತಿಗೆ ಅದೃಷ್ಟಶಾಲಿ ನೋಡೋಣ. 


ಇದನ್ನೂ ಓದಿ : ಹೋದ ಮನೆಗೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ, ಗಂಡನಿಗೆ ಅದೃಷ್ಟ ದೇವತೆಯಂತೆ ಈ ರಾಶಿಯ ಹೆಣ್ಣು ಮಕ್ಕಳು!


ಯಾರ ಮೂಲಾಂಕ ಅಥವಾ ರಾಡಿಕ್ಸ್ ಸಂಖ್ಯೆ ಎರಡು ಆಗಿರುತ್ತದೆಯೋ ಆ  ಹುಡುಗಿಯರ ಮೇಲೆ ಲಕ್ಷ್ಮೀಯ ಆಶೀರ್ವಾದ ಹೆಚ್ಚೇ ಇರುತ್ತದೆ. ಸಂಖ್ಯಾಶಾಸ್ತ್ರಜ್ಞರ ಪ್ರಕಾರ, ಮೂಲ ಸಂಖ್ಯೆ 2 ಹೊಂದಿರುವ ಜನರು ಹುಟ್ಟುತ್ತಲೇ ಅದೃಷ್ವನ್ನು ಹೊತ್ತು ತರುತ್ತಾರೆ. ರಾಡಿಕ್ಸ್ ಸಂಖ್ಯೆ 2 ಹೊಂದಿರುವ ಜನರು ತುಂಬಾ ಸರಳ ಮತ್ತು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ನಂಬಿಕೆಯ ಪ್ರಕಾರ, ರಾಡಿಕ್ಸ್ ಸಂಖ್ಯೆ 2 ಹೊಂದಿರುವ ಹುಡುಗಿಯರು ಅವರ ತಂದೆ ಮತ್ತು ಪತಿಯಾ ಪಾಲಿಗೆ ದೃಷ್ಟ ದೇವತೆಯಂತೆ ಇರುತ್ತಾರೆ. 


ಮೂಲಾಂಕ 2 ಹೊಂದಿರುವ ಹುಡುಗಿಯರು ಸಂಪತ್ತಿನ ದೇವತೆ :
ರಾಡಿಕ್ಸ್ ಸಂಖ್ಯೆ 2 ಆಗಿರುವ ಹುಡುಗಿಯರ ಮೇಲೆ ಜೀವನ ಪೂರ್ತಿ ಲಕ್ಷ್ಮೀಯ ಆಶೀರ್ವಾದ ಇರುತ್ತದೆ.ಇವರ ಜೀವನದಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದೇ ಇಲ್ಲ. ಇವರು ಮದುವೆಯಾಗಿ ಹೋದ ಮನೆಯಲ್ಲಿಯೂ ಸಂಪತ್ತು ಹೆಚ್ಚಾಗಲು ಪ್ರಾರಂಭಿಸುತ್ತದೆ.  ಇವರು ಹುಟ್ಟಿದ ಮನೆಗೂ ಮೆಟ್ಟಿದ ಮನೆಗೂ ಲಕ್ಷ್ಮೀ ಸ್ವರೂಪವಾಗಿಯೇ ಇರುತ್ತಾರೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.